ದೇಶದ ಕಿರುಸಾಲ ವಲಯದಲ್ಲಿ ಅಧಿಕ ಬಡ್ಡಿ, ಕಿರುಕುಳ: RBI ಡೆಪ್ಯುಟಿ ಗವರ್ನರ್ ಕಳವಳ
ಅತಿಯಾದ ಸಾಲ, ಹೆಚ್ಚಿನ ಬಡ್ಡಿದರ ಮತ್ತು ಸಾಲ ವಸೂಲಿ ವೇಳೆ ಒರಟಾಗಿ ನಡೆದುಕೊಳ್ಳುವ ವಿಷವರ್ತುಲವು ಕಿರುಸಾಲ ವಲಯದಲ್ಲಿ ಈಗಲೂ ಮುಂದುವರಿದಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.Last Updated 9 ಜೂನ್ 2025, 15:50 IST