ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT
ADVERTISEMENT

ಡಿಜಿಟಲ್ ವಂಚನೆಗೆ ₹25 ಸಾವಿರ ಪರಿಹಾರ: ಭಾರತೀಯ ರಿಸರ್ವ್‌ ಬ್ಯಾಂಕ್‌

ಆರ್‌ಬಿಐನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಬಳಕೆ
Published : 6 ಫೆಬ್ರುವರಿ 2026, 16:32 IST
Last Updated : 6 ಫೆಬ್ರುವರಿ 2026, 16:32 IST
ಫಾಲೋ ಮಾಡಿ
Comments
ಫಲಾನುಭವಿ ಖಾತೆಗೆ ಹಣ ವರ್ಗಾವಣೆ ವಿಳಂಬ ಆಗುವುದು ಮತ್ತು ಹಿರಿಯ ನಾಗರಿಕರು ವಂಚನೆಗೆ ಒಳಗಾಗದಂತೆ ನೋಡಿಕೊಳ್ಳಲು ಹೆಚ್ಚುವರಿ ದೃಢೀಕರಣ ಸೇರಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು 
-ಸಂಜಯ್ ಮಲ್ಹೋತ್ರಾ, ಆರ್‌ಬಿಐ ಗವರ್ನರ್‌
ಡಿಜಿಟಲ್ ವಂಚನೆಗೆ ತಿಳಿಯದೆ ಬಲಿಯಾಗುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ಘೋಷಿಸಲಾಗಿದೆ. ಇದರಿಂದ ಹೆಚ್ಚಿನ ಹಣಕಾಸು ಹೊರೆ ಬೀಳುವುದಿಲ್ಲ
-ಜೆ.ಸ್ವಾಮಿನಾಥನ್‌, ಡೆಪ್ಯುಟಿ ಗವರ್ನರ್‌ 
ಠೇವಣಿದಾರರು ತಮ್ಮ ಠೇವಣಿಗಳನ್ನು ಮರಳಿ ಪಡೆಯುವಂತೆ ಜಾಗೃತಿ ಅಭಿಯಾನ ನಡೆಸಿದ್ದರಿಂದ ಠೇವಣಿಗಳ ಹಿಂತೆಗೆತವು ವಾರ್ಷಿಕ ₹5 ಸಾವಿರಕ್ಕೆ ಏರಿಕೆಯಾಗಿದೆ 
-ಶಿರೀಶ್ ಮುರ್ಮು, ಡೆಪ್ಯುಟಿ ಗವರ್ನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT