ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Fraud

ADVERTISEMENT

Cyber Crime in Bengaluru | ಸೈಬರ್ ಅಪರಾಧ: ದೇಶದಲ್ಲೇ ಬೆಂಗಳೂರು ಅಗ್ರ

Cyber Crime Report: 2023ರಲ್ಲಿ ಬೆಂಗಳೂರಿನಲ್ಲಿ 17,631 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲೇ ಅತಿ ಹೆಚ್ಚು. ಹೈದರಾಬಾದ್, ಮುಂಬೈ, ದೆಹಲಿ ಸೇರಿ ಉಳಿದ 10 ನಗರಗಳಿಗಿಂತಲೂ ಹೆಚ್ಚಿನ ಪ್ರಕರಣಗಳು ಇಲ್ಲಿ ದಾಖಲಾಗಿವೆ.
Last Updated 1 ಅಕ್ಟೋಬರ್ 2025, 4:58 IST
Cyber Crime in Bengaluru | ಸೈಬರ್ ಅಪರಾಧ: ದೇಶದಲ್ಲೇ ಬೆಂಗಳೂರು ಅಗ್ರ

ಸಂಗತ: ನಮ್ಮ ಹಣಕ್ಕೆ ಯಾಕಿಷ್ಟು ದುರ್ಬಲ ರಕ್ಷಣೆ?

ಜನಸಾಮಾನ್ಯರಿಗೆ ನೀಡುವ ಸಾಲದ ಬಗ್ಗೆ ಬ್ಯಾಂಕ್‌ಗಳು ಸಾಕಷ್ಟು ಎಚ್ಚರಿಕೆ ವಹಿಸುತ್ತವೆ. ಇದೇ ಕಾಳಜಿಯನ್ನು ಗ್ರಾಹಕರ ಖಾತೆಗಳಲ್ಲಿನ ಹಣದ ಬಗ್ಗೆ ವಹಿಸುತ್ತಿವೆಯೆ?
Last Updated 28 ಸೆಪ್ಟೆಂಬರ್ 2025, 22:30 IST
ಸಂಗತ: ನಮ್ಮ ಹಣಕ್ಕೆ ಯಾಕಿಷ್ಟು ದುರ್ಬಲ ರಕ್ಷಣೆ?

ಮನೆ ಖರೀದಿದಾರರಿಗೆ ವಂಚನೆ: ಬೆಂಗಳೂರು ಸೇರಿ 12 ‍ಪ್ರದೇಶದಲ್ಲಿ ಸಿಬಿಐ ಶೋಧ

Housing Loan Fraud: ಮನೆ ಮಾರಾಟ ಹಾಗೂ ಗೃಹಸಾಲ ಯೋಜನೆಗಳ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಕೋಲ್ಕತ್ತ, ಮುಂಬೈ ಸೇರಿ 12 ಪ್ರದೇಶಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.
Last Updated 27 ಸೆಪ್ಟೆಂಬರ್ 2025, 16:18 IST
ಮನೆ ಖರೀದಿದಾರರಿಗೆ ವಂಚನೆ: ಬೆಂಗಳೂರು ಸೇರಿ 12 ‍ಪ್ರದೇಶದಲ್ಲಿ ಸಿಬಿಐ ಶೋಧ

ತುಮಕೂರು: ಪಾರ್ಟ್‌ ಟೈಮ್‌ ಕೆಲಸ: ₹43 ಲಕ್ಷ ವಂಚನೆ

ತುಮಕೂರು: ಪಾರ್ಟ್‌ ಟೈಮ್‌ ಕೆಲಸ ಆಮಿಷಕ್ಕೆ ಒಳಗಾಗಿ ನಗರದ ಎಸ್‌ಐಟಿ ಬಡಾವಣೆಯ ಜಿ.ಎಲ್‌.ಹರೀಶ್‌ ₹43.42 ಲಕ್ಷ ಕಳೆದುಕೊಂಡಿದ್ದಾರೆ.
Last Updated 22 ಸೆಪ್ಟೆಂಬರ್ 2025, 6:42 IST
ತುಮಕೂರು: ಪಾರ್ಟ್‌ ಟೈಮ್‌ ಕೆಲಸ: ₹43 ಲಕ್ಷ ವಂಚನೆ

ಕಲಬುರಗಿ: ಪೆಟ್ರೋಲ್‌ ಪಂಪ್‌ ಮಾಲೀಕನಿಗೆ ₹2.09 ಕೋಟಿ ವಂಚನೆ

ಕಲಬುರಗಿ: ನಗರದ ಶೇಖರೋಜಾದಲ್ಲಿರುವ ತುಳಜಾಭವಾನಿ ಪೆಟ್ರೋಲಿಯಂ ಪಂಪ್‌ನ ಮಾಲೀಕ ಕಿರಣ ಶ್ರೀಮಂತ ಇಲ್ಲಾಳ ಅವರಿಗೆ ₹2.09 ಕೋಟಿ ವಂಚಿಸಿರುವ ಕುರಿತು ಚೌಕ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
Last Updated 21 ಸೆಪ್ಟೆಂಬರ್ 2025, 7:07 IST
ಕಲಬುರಗಿ: ಪೆಟ್ರೋಲ್‌ ಪಂಪ್‌ ಮಾಲೀಕನಿಗೆ ₹2.09 ಕೋಟಿ ವಂಚನೆ

ಆಳಂದ ವಿಧಾನಸಭಾ ಕ್ಷೇತ್ರ ಮತಕಳವು ಪ್ರಕರಣ: ಎಸ್‌ಐಟಿ ರಚನೆ

Election Fraud Probe: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮತ ಕಳವು ಪ್ರಕರಣಗಳ ಕುರಿತು ರಾಜ್ಯದಾದ್ಯಂತ ದಾಖಲಾಗಿರುವ ಮತ್ತು ಮುಂದೆ ದಾಖಲಾಗಲಿರುವ ಎಲ್ಲ ದೂರುಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.
Last Updated 20 ಸೆಪ್ಟೆಂಬರ್ 2025, 14:47 IST
ಆಳಂದ ವಿಧಾನಸಭಾ ಕ್ಷೇತ್ರ ಮತಕಳವು ಪ್ರಕರಣ: ಎಸ್‌ಐಟಿ ರಚನೆ

ಬೆಂಗಳೂರು | ಮನೆ ಭೋಗ್ಯದ ಹೆಸರಿನಲ್ಲಿ ₹25 ಕೋಟಿ ವಂಚನೆ: ಮೂವರ ಬಂಧನ

ಮೂವರ ಬಂಧನ, ದುಬೈನಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಶೋಧ
Last Updated 17 ಸೆಪ್ಟೆಂಬರ್ 2025, 18:24 IST
ಬೆಂಗಳೂರು | ಮನೆ ಭೋಗ್ಯದ ಹೆಸರಿನಲ್ಲಿ ₹25 ಕೋಟಿ ವಂಚನೆ: ಮೂವರ ಬಂಧನ
ADVERTISEMENT

ಶಿಡ್ಲಘಟ್ಟ | ನೌಕರಿ ಕೊಡಿಸುವ ಸೋಗಿನಲ್ಲಿ ₹21 ಲಕ್ಷ ವಂಚನೆ: ಬಂಧನ

Fake Job Promise: ಕೆಪಿಎಸ್‌ಸಿಯಲ್ಲಿ ಹುದ್ದೆ ಇದೆ ಎಂದು ನಂಬಿಸಿ ₹21.36 ಲಕ್ಷ ವಂಚನೆ ಮಾಡಿದ ಅನಿಲ್ ಕುಮಾರ್ ಎಂಬಾತನನ್ನು ಶಿಡ್ಲಘಟ್ಟ ಪೊಲೀಸರು ಬಂಧಿಸಿ, ಆನ್‌ಲೈನ್ ಬೆಟ್ಟಿಂಗ್‌ಗೆ ಹಣ ಬಳಕೆ ಮಾಡಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 4:42 IST
ಶಿಡ್ಲಘಟ್ಟ | ನೌಕರಿ ಕೊಡಿಸುವ ಸೋಗಿನಲ್ಲಿ ₹21 ಲಕ್ಷ ವಂಚನೆ: ಬಂಧನ

ಬೆಂಗಳೂರು: ಹೂಡಿಕೆಯ ಹೆಸರಿನಲ್ಲಿ ಟೆಕಿಗೆ ₹17.66 ಲಕ್ಷ ವಂಚನೆ

Fraud Case: ಹೂಡಿಕೆಯ ಹೆಸರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ₹17.66 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್‌ನ ಸೈಬರ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 12 ಸೆಪ್ಟೆಂಬರ್ 2025, 14:33 IST
ಬೆಂಗಳೂರು: ಹೂಡಿಕೆಯ ಹೆಸರಿನಲ್ಲಿ ಟೆಕಿಗೆ ₹17.66 ಲಕ್ಷ ವಂಚನೆ

ಬಂಗಾರಪೇಟೆ: ಮದುವೆಯಾಗುವುದಾಗಿ ಮಹಿಳೆಗೆ ವಂಚನೆ; ಆರೋಪಿ ಬಂಧನ

ನ್ಯಾಯ ಕೊಡಿಸುವಂತೆ ಮಹಿಳೆ ದೂರು: ಆರೋಪಿ ಬಂಧನ
Last Updated 12 ಸೆಪ್ಟೆಂಬರ್ 2025, 7:12 IST
ಬಂಗಾರಪೇಟೆ: ಮದುವೆಯಾಗುವುದಾಗಿ ಮಹಿಳೆಗೆ ವಂಚನೆ; ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT