ಶುಕ್ರವಾರ, 6 ಮಾರ್ಚ್ 2026
×
ADVERTISEMENT

ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ₹100 ಕೋಟಿ ವಂಚನೆ: ಬಂಧಿತರ ಸಂಖ್ಯೆ 14ಕ್ಕೆ

ವಂಚಕರ ಜಾಡು ಹಿಡಿದ ಸೈಬರ್‌ ಕಮಾಂಡ್ ಘಟಕ
Published : 7 ಫೆಬ್ರುವರಿ 2026, 18:46 IST
Last Updated : 7 ಫೆಬ್ರುವರಿ 2026, 18:46 IST
ADVERTISEMENT
ಫಾಲೋ ಮಾಡಿ
Comments
ಬಂಧಿತರ ಅಪರಾಧ ಹಿನ್ನೆಲೆ ಪರಿಶೀಲನೆ ನಡೆಸಲಾಗುತ್ತಿದೆ. ಬ್ಯಾಂಕ್‌ ಅಧಿಕಾರಿಗಳ ಶಾಮೀಲು ಕಂಡುಬಂದರೆ, ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು.
– ಪ್ರಣವ್‌ ಮೊಹಂತಿ, ಡಿಜಿಪಿ, ಸೈಬರ್ ಕಮಾಂಡ್‌ ಘಟಕ
ಪ್ರತ್ಯೇಕ ಕಚೇರಿ ಆರಂಭಿಸಲು ಸಿದ್ಧತೆ
ಸೈಬರ್ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ, ಸೈಬರ್ ವಂಚಕರನ್ನು ಪತ್ತೆಹಚ್ಚಲು ನಾಲ್ಕು ತಿಂಗಳ ಹಿಂದೆಯೇ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಸೈಬರ್‌ ಕಮಾಂಡ್ ಘಟಕ’ ಆರಂಭಿಸಲಾಗಿದೆ. ಸದ್ಯ ಸಿಐಡಿ ಕಚೇರಿಯಲ್ಲಿಯೇ ಈ ಘಟಕ ಕಾರ್ಯ ನಿರ್ವಹಿಸುತ್ತಿದೆ. ಪ್ರತ್ಯೇಕ ಕಚೇರಿ ತೆರೆಯುವ ಸಂಬಂಧ ಸರ್ಕಾರದಿಂದ ಆದೇಶವಾಗಿದೆ. ಸೂಕ್ತ ಸ್ಥಳ ಲಭಿಸಿದ ಕೂಡಲೇ ಹೊಸ ಕಚೇರಿ ತೆರೆಯಲಾಗುವುದು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT