ಗುರುವಾರ, 3 ಜುಲೈ 2025
×
ADVERTISEMENT

Fake accounts

ADVERTISEMENT

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚನೆ: ಮೈಸೂರಿನ ಏಳು ಮಂದಿ ಬಂಧನ

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸುತ್ತಿದ್ದ ಏಳು ಆರೋಪಿಗಳನ್ನು ಆಗ್ನೇಯ ವಿಭಾಗದ ಆಡುಗೋಡು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 31 ಜನವರಿ 2025, 23:30 IST
ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚನೆ: ಮೈಸೂರಿನ ಏಳು ಮಂದಿ ಬಂಧನ

ಬೆಳಗಾವಿ | ನಕಲಿ ಖಾತೆ ತೆರೆದು ವಂಚನೆ: ಇಬ್ಬರ ಬಂಧನ

ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದಡಿ, ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
Last Updated 15 ನವೆಂಬರ್ 2024, 15:21 IST
ಬೆಳಗಾವಿ | ನಕಲಿ ಖಾತೆ ತೆರೆದು ವಂಚನೆ: ಇಬ್ಬರ ಬಂಧನ

ಕಲ್ಲಡ್ಕ ಪ್ರಭಾಕರ ಭಟ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ದೂರು

ಇಲ್ಲಿನ ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಆಕ್ಷೇಪಾರ್ಹ ಬರಹ ಹಾಕಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಇಡಿಗೇಡಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ ಘಟನೆ ಮಂಗಳವಾರ ನಡೆದಿದೆ.
Last Updated 1 ಆಗಸ್ಟ್ 2023, 16:04 IST
ಕಲ್ಲಡ್ಕ ಪ್ರಭಾಕರ ಭಟ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ದೂರು

ಮ್ಯಾಟ್ರಿಮೊನಿಯಲ್‌ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್: 15 ಮದುವೆಯಾಗಿ ವಂಚಿಸಿದ ಭೂಪ

ಮ್ಯಾಟ್ರಿಮೊನಿಯಲ್‌ ವೆಬ್‌ ಸೈಟ್‌ಗಳ ಮೂಲಕ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆಯಾಗಿ ನಂತರ ಅವರ ಹಣ, ಒಡವೆ ಯೊಂದಿಗೆ ಪರಾರಿ ಯಾಗುತ್ತಿದ್ದ, ಬೆಂಗಳೂರಿನ ಕಾಳಿದಾಸ ನಗರದ ನಿವಾಸಿ ಕೆ.ಬಿ.ಮಹೇಶ್‌ ಎಂಬಾತನನ್ನು ಇಲ್ಲಿನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಜುಲೈ 2023, 0:30 IST
ಮ್ಯಾಟ್ರಿಮೊನಿಯಲ್‌ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್: 15 ಮದುವೆಯಾಗಿ ವಂಚಿಸಿದ ಭೂಪ

ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೊ ಹಂಚಿಕೆ: ಯುವಕ ಬಂಧನ

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ರಾಪ್ತ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಆಕೆಯ ಆಕ್ಷೇಪಾರ್ಹ ಫೋಟೊಗಳನ್ನು ಪೋಸ್ಟ್‌ ಮಾಡಿ, ಮೊಬೈಲ್‌ ಸಂಖ್ಯೆಯನ್ನು ಹಂಚಿಕೊಂಡ ಆರೋಪದ ಮೇಲೆ 22 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Last Updated 4 ಏಪ್ರಿಲ್ 2023, 10:49 IST
ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೊ ಹಂಚಿಕೆ: ಯುವಕ ಬಂಧನ

ಇನ್‌ಸ್ಪೆಕ್ಟರ್ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ

ಉಳ್ಳಾಲ: ಉಳ್ಳಾಲ ಠಾಣಾಧಿಕಾರಿ ಸಂದೀಪ್ ಅವರ ಹೆಸರಿನಲ್ಲಿ ಇನ್ಸ್ಟ್ಯಾಗ್ರಾಮ್
Last Updated 19 ಜನವರಿ 2023, 5:07 IST
ಇನ್‌ಸ್ಪೆಕ್ಟರ್ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ

ನೋಟಿಸ್‌ಗೆ ಉತ್ತರಿಸದ ಫೇಸ್‌ಬುಕ್‌ಗೆ ₹50,000 ದಂಡ ವಿಧಿಸಿದ ಉತ್ತರಾಖಂಡ ಹೈಕೋರ್ಟ್

ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಆರ್‌.ಸಿ. ಖುಲ್ಬೆ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಮಾಡಿದ್ದು, ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಫೆಬ್ರುವರಿ 16ರ ಹೊಸ ಗಡುವು ವಿಧಿಸಿದೆ.
Last Updated 7 ಡಿಸೆಂಬರ್ 2022, 15:48 IST
ನೋಟಿಸ್‌ಗೆ ಉತ್ತರಿಸದ ಫೇಸ್‌ಬುಕ್‌ಗೆ ₹50,000 ದಂಡ ವಿಧಿಸಿದ ಉತ್ತರಾಖಂಡ ಹೈಕೋರ್ಟ್
ADVERTISEMENT

ಬೆಳಗಾವಿ: ಎಸ್ಪಿ ಡಾ.ಸಂಜೀವ ಪಾಟೀಲ ಹೆಸರಲ್ಲೇ ಇನ್‌ಸ್ಟಾಗ್ರಾಂ ನಕಲಿ ಖಾತೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರ ಹೆಸರು ಹಾಗೂ ಚಿತ್ರಗಳನ್ನು ಬಳಸಿ ಇನ್‌ಸ್ಟಾಗ್ರಾಂ ಖಾತೆ ತೆರೆದ ದುಷ್ಕರ್ಮಿಗಳು, ಜನರಿಂದ ಹಣ ಕೇಳಿದ ಪ್ರಕರಣ ಬೆಳಕಿಗೆ ಬಂದಿದೆ.
Last Updated 24 ಸೆಪ್ಟೆಂಬರ್ 2022, 7:24 IST
ಬೆಳಗಾವಿ: ಎಸ್ಪಿ ಡಾ.ಸಂಜೀವ ಪಾಟೀಲ ಹೆಸರಲ್ಲೇ ಇನ್‌ಸ್ಟಾಗ್ರಾಂ ನಕಲಿ ಖಾತೆ

ನಕಲಿ ಪಾಸ್ ಬುಕ್ ಸೃಷ್ಟಿಸಿ ಕೋಟ್ಯಂತರ ಹಣ ವಂಚನೆ

ಪೋಸ್ಟ್ ಮಾಸ್ಟರ್ ಕೃತ್ಯ: ಅಂಚೆ ಕಚೇರಿ ಎದುರು ಸಂತ್ರಸ್ತರ ಪ್ರತಿಭಟನೆ
Last Updated 26 ಜುಲೈ 2022, 6:03 IST
ನಕಲಿ ಪಾಸ್ ಬುಕ್ ಸೃಷ್ಟಿಸಿ ಕೋಟ್ಯಂತರ ಹಣ ವಂಚನೆ

ಪ್ರತಿದಿನ 10 ಲಕ್ಷ ನಕಲಿ ಖಾತೆಗಳ ರದ್ದು: ಟ್ವಿಟರ್‌ ಹೇಳಿಕೆ

ನಕಲಿ ಎಂದು ಗುರುತಿಸಿ ಸುಮಾರು 10 ಲಕ್ಷ ಖಾತೆಗಳನ್ನು ಪ್ರತಿನಿತ್ಯವು ಅಳಿಸಿಹಾಕಲಾಗುತ್ತಿದೆ ಎಂದು ಟ್ವಿಟರ್‌ ಹೇಳಿದೆ. ನಕಲಿ ಖಾತೆಗಳ ಕುರಿತು ಎಲಾನ್ ಮಸ್ಕ್‌ ಅವರು ಎತ್ತಿದ್ದ ಆಕ್ಷೇಪವನ್ನು ಈ ಬೆಳವಣಿಗೆ ದೃಢಪಡಿಸುವಂತಿದೆ.
Last Updated 8 ಜುಲೈ 2022, 3:03 IST
ಪ್ರತಿದಿನ 10 ಲಕ್ಷ ನಕಲಿ ಖಾತೆಗಳ ರದ್ದು: ಟ್ವಿಟರ್‌ ಹೇಳಿಕೆ
ADVERTISEMENT
ADVERTISEMENT
ADVERTISEMENT