ಶನಿವಾರ, 13 ಡಿಸೆಂಬರ್ 2025
×
ADVERTISEMENT

Fraud case

ADVERTISEMENT

ಕಲಬುರಗಿ: ಮೊಬೈಲ್‌ ಫೋನ್‌ಗೆ ಎಪಿಕೆ ಫೈಲ್‌ ಕಳಿಸಿ ₹29.68 ಲಕ್ಷ ವಂಚನೆ

WhatsApp Scam: ಕಲಬುರಗಿಯಲ್ಲಿ ಸೈಬರ್ ವಂಚಕರು ಎಪಿಕೆ ಫೈಲ್‌ ಮೂಲಕ ವ್ಯಕ್ತಿಯೊಂದರ ಖಾತೆಯಿಂದ ₹29.68 ಲಕ್ಷ ಎಗರಿಸಿದ್ದಾರೆ. ಪ್ರಕರಣವನ್ನು ದಾಖಲು ಮಾಡಲಾಗಿದೆ.
Last Updated 13 ಡಿಸೆಂಬರ್ 2025, 6:33 IST
ಕಲಬುರಗಿ: ಮೊಬೈಲ್‌ ಫೋನ್‌ಗೆ ಎಪಿಕೆ ಫೈಲ್‌ ಕಳಿಸಿ ₹29.68 ಲಕ್ಷ ವಂಚನೆ

ಕೊಪ್ಪಳ| ಭಯೋತ್ಪಾದನೆ ವಿಚಾರಣೆಯ ನೆಪ: ಬ್ಯಾಂಕ್‌ ಉದ್ಯೋಗಿಯಿಂದ ₹21 ಲಕ್ಷ ಸುಲಿಗೆ

Online Scam Alert: ಕೊಪ್ಪಳದ ಬ್ಯಾಂಕ್ ಉದ್ಯೋಗಿ ವಿನಯಕುಮಾರ್‌ ಗಂಗಲ್ ಅವರನ್ನು ಭಯೋತ್ಪಾದನೆ ಪ್ರಕರಣದ ಹೆಸರಲ್ಲಿ ಹೆದರಿಸಿ ಅಪರಿಚಿತರು ಆನ್‌ಲೈನ್ ಮೂಲಕ ₹21.48 ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 12 ಡಿಸೆಂಬರ್ 2025, 6:48 IST
ಕೊಪ್ಪಳ| ಭಯೋತ್ಪಾದನೆ ವಿಚಾರಣೆಯ ನೆಪ: ಬ್ಯಾಂಕ್‌ ಉದ್ಯೋಗಿಯಿಂದ  ₹21 ಲಕ್ಷ ಸುಲಿಗೆ

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ₹65.70 ಲಕ್ಷ ವಂಚನೆ

ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಹಳೇ ಗಬ್ಬೂರಿನ ಚಂದ್ರಶೇಖರ ಎಸ್‌. ಅವರಿಗೆ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ ವ್ಯಕ್ತಿ, ₹65.70 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
Last Updated 10 ಡಿಸೆಂಬರ್ 2025, 4:19 IST
ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ₹65.70 ಲಕ್ಷ ವಂಚನೆ

₹30 ಕೋಟಿ ವಂಚನೆ ಪ್ರಕರಣ: ನಿರ್ಮಾಪಕ ವಿಕ್ರಮ್ ಭಟ್, ಪತ್ನಿ ಪೊಲೀಸ್ ಕಸ್ಟಡಿಗೆ

Film Producer Fraud: ರಾಜಸ್ಥಾನದ ಉದಯಪುರದಲ್ಲಿ ದಾಖಲಾಗಿರುವ ₹30 ಕೋಟಿ ವಂಚನೆ ಪ್ರಕರಣದಲ್ಲಿ ವಿಕ್ರಮ್ ಭಟ್ ಮತ್ತು ಪತ್ನಿ ಶ್ವೇತಾಂಬರಿ ಅವರನ್ನು ನ್ಯಾಯಾಲಯ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
Last Updated 9 ಡಿಸೆಂಬರ್ 2025, 10:32 IST
₹30 ಕೋಟಿ ವಂಚನೆ ಪ್ರಕರಣ: ನಿರ್ಮಾಪಕ ವಿಕ್ರಮ್ ಭಟ್, ಪತ್ನಿ ಪೊಲೀಸ್ ಕಸ್ಟಡಿಗೆ

ಪ್ರತ್ಯೇಕ ಪ್ರಕರಣ | ₹78 ಲಕ್ಷ ವಂಚನೆ: ಟೆಕಿ ಸೇರಿದಂತೆ ಹಣ ಕಳೆದುಕೊಂಡ ಮೂವರು

Online Investment Scam: ವೈಟ್‌ಫೀಲ್ಡ್ ಸೈಬರ್ ಅಪರಾಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಂಚನೆ ಪ್ರಕರಣಗಳಲ್ಲಿ ಮೂವರು ಸೈಬರ್ ಮೋಸಗಾರರಿಗೆ ₹78 ಲಕ್ಷ ಕಳೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ.
Last Updated 6 ಡಿಸೆಂಬರ್ 2025, 16:13 IST
ಪ್ರತ್ಯೇಕ ಪ್ರಕರಣ | ₹78 ಲಕ್ಷ ವಂಚನೆ: ಟೆಕಿ ಸೇರಿದಂತೆ ಹಣ ಕಳೆದುಕೊಂಡ ಮೂವರು

ಮೂಲ್ಕಿ | ಡಿಜಿಟಲ್ ಅರೆಸ್ಟ್: ₹ 84 ಲಕ್ಷ ವಂಚನೆ ತಪ್ಪಿಸಿದ ಬ್ಯಾಂಕ್ ವ್ಯವಸ್ಥಾಪಕ

ವೃದ್ಧ ದಂಪತಿ ಖಾತೆಯಿಂದ ಭಾರಿ ಮೊತ್ತದ ಹಣದ ದಿಢೀರ್‌ ವರ್ಗಾವಣೆ, ಡಿಜಿಟಲ್ ಅರೆಸ್ಟ್ ಯತ್ನ ವಿಫಲ
Last Updated 4 ಡಿಸೆಂಬರ್ 2025, 20:04 IST
ಮೂಲ್ಕಿ | ಡಿಜಿಟಲ್ ಅರೆಸ್ಟ್: ₹ 84 ಲಕ್ಷ ವಂಚನೆ ತಪ್ಪಿಸಿದ ಬ್ಯಾಂಕ್ ವ್ಯವಸ್ಥಾಪಕ

ಬೆಂಗಳೂರು | ಜೂಜಾಟದ ಗೀಳು: ಸಾಲ ಮರು ಪಾವತಿಸಲು ವಂಚನೆ

ಪುತ್ರನ ಬಂಧನ, ತಂದೆಗೆ ಹುಡುಕಾಟ; ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲು
Last Updated 3 ಡಿಸೆಂಬರ್ 2025, 15:39 IST
ಬೆಂಗಳೂರು | ಜೂಜಾಟದ ಗೀಳು: ಸಾಲ ಮರು ಪಾವತಿಸಲು ವಂಚನೆ
ADVERTISEMENT

ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ₹48 ಲಕ್ಷ ವಂಚನೆ: ನಕಲಿ ‘ಗುರೂಜಿ’ ಸೆರೆ

Fraud Case: ಲೈಂಗಿಕ ಸಮಸ್ಯೆಗಳೂ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ‘ಗುರೂಜಿ’ಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 2 ಡಿಸೆಂಬರ್ 2025, 15:14 IST
ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ₹48 ಲಕ್ಷ ವಂಚನೆ: ನಕಲಿ ‘ಗುರೂಜಿ’ ಸೆರೆ

ಬೆಂಗಳೂರು: ಉದ್ಯಮಿಗೆ ₹1.80 ಕೋಟಿ ವಂಚನೆ

fraud case: ಬೇರೊಬ್ಬರಿಗೆ ಸೇರಬೇಕಾದ ಸಾಲದ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
Last Updated 30 ನವೆಂಬರ್ 2025, 14:53 IST
ಬೆಂಗಳೂರು: ಉದ್ಯಮಿಗೆ ₹1.80 ಕೋಟಿ ವಂಚನೆ

ಕಲಬುರಗಿ: ಚಿನ್ನದಾಸೆಗೆ ₹31 ಲಕ್ಷ ಕಳೆದುಕೊಂಡ ವೃದ್ಧ

Cyber Crime: ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಬಂಗಾರ ನೀಡುವುದಾಗಿ ನಂಬಿಸಿ ಕಲಬುರಗಿಯ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕರಿಂದ ₹31 ಲಕ್ಷ ವಂಚಿಸಿರುವ ಸೈಬರ್ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 28 ನವೆಂಬರ್ 2025, 6:27 IST
ಕಲಬುರಗಿ: ಚಿನ್ನದಾಸೆಗೆ ₹31 ಲಕ್ಷ ಕಳೆದುಕೊಂಡ ವೃದ್ಧ
ADVERTISEMENT
ADVERTISEMENT
ADVERTISEMENT