ನವದೆಹಲಿ: ದೇಶದ ಪ್ರಮುಖ ಹಾಲು ಪೂರೈಕೆ ಕಂಪನಿ ಮದರ್ ಡೇರಿ, ಪ್ರತಿ ಲೀಟರ್ ಹಾಲಿನ ದರವನ್ನು ₹2 ಹೆಚ್ಚಿಸಿದೆ.

ರೈತರಿಂದ ಖರೀದಿಸುತ್ತಿರುವ ಹಾಲಿನ ದರ ಹೆಚ್ಚಳವಾಗಿದೆ. ಅಲ್ಲದೆ, ಉತ್ಪಾದನೆ ವೆಚ್ಚವೂ ಏರಿಕೆಯಾಗಿದೆ. ಹೀಗಾಗಿ, ಬೆಲೆ ಏರಿಕೆ ಮಾಡಲಾಗಿದೆ ಎಂದು ಮದರ್ ಡೇರಿ ತಿಳಿಸಿದೆ.

ಟೋನ್ಡ್ ಹಾಲಿನ ದರವನ್ನು ₹54ರಿಂದ ₹56ಕ್ಕೆ ಹಾಗೂ ಡಬಲ್ ಟೋನ್ಡ್ ಹಾಲಿನ ದರವು ₹49ರಿಂದ ₹51ಕ್ಕೆ ಏರಿಕೆಯಾಗಿದೆ.

ದೆಹಲಿ ಮಾರುಕಟ್ಟೆಯಲ್ಲಿ ಕಂಪನಿಯು ಪ್ರತಿನಿತ್ಯ ಅಂದಾಜು 35 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತದೆ. ಉತ್ತರಪ್ರದೇಶ, ಹರಿಯಾಣ, ಉತ್ತರಾಖಂಡ ಮತ್ತು ಬಿಹಾರದಲ್ಲಿಯೂ ಮಾರುಕಟ್ಟೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.