ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT

Milk price

ADVERTISEMENT

ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

ಎಚ್.ಬಸಾಪುರ:ಹಾಲು ಉತ್ಪಾದಕರ ಸಂಘಕ್ಕೆ ನೂತನ ನಿರ್ದೇಶಕರ ಅವಿರೋಧ ಆಯ್ಕೆ
Last Updated 7 ಸೆಪ್ಟೆಂಬರ್ 2025, 7:23 IST
ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

‘ಹಾಲಿನ ದರ ಮತ್ತಷ್ಟು ಹೆಚ್ಚಳ ಅಗತ್ಯ’ : ಆರ್.ಚೆಲುವರಾಜು ಹೇಳಿಕೆ

‘ಮೈಮುಲ್‌’ ಮಹಾಸಭೆಯಲ್ಲಿ ಅಧ್ಯಕ್ಷ ಆರ್.ಚೆಲುವರಾಜು ಹೇಳಿಕೆ
Last Updated 7 ಸೆಪ್ಟೆಂಬರ್ 2025, 7:18 IST
‘ಹಾಲಿನ ದರ ಮತ್ತಷ್ಟು ಹೆಚ್ಚಳ ಅಗತ್ಯ’ : ಆರ್.ಚೆಲುವರಾಜು ಹೇಳಿಕೆ

ಮದರ್‌ ಡೇರಿ ಹಾಲಿನ ದರ ಲೀಟರ್‌ಗೆ ₹2 ಏರಿಕೆ

ದೇಶದ ಪ್ರಮುಖ ಹಾಲು ಪೂರೈಕೆ ಕಂಪನಿ ಮದರ್‌ ಡೇರಿ, ಪ್ರತಿ ಲೀಟರ್‌ ಹಾಲಿನ ದರವನ್ನು ₹2 ಹೆಚ್ಚಿಸಿದೆ.
Last Updated 30 ಏಪ್ರಿಲ್ 2025, 13:42 IST
ಮದರ್‌ ಡೇರಿ ಹಾಲಿನ ದರ ಲೀಟರ್‌ಗೆ ₹2 ಏರಿಕೆ

ಬಿಜೆಪಿಯವರು ರೈತ ವಿರೋಧಿಗಳು: ಡಿ.ಕೆ. ಶಿವಕುಮಾರ್

ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ರೈತ ವಿರೋಧಿಗಳು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
Last Updated 2 ಏಪ್ರಿಲ್ 2025, 5:22 IST
ಬಿಜೆಪಿಯವರು ರೈತ ವಿರೋಧಿಗಳು: ಡಿ.ಕೆ. ಶಿವಕುಮಾರ್

ವಿದ್ಯುತ್, ಹಾಲು ಬೆಲೆ ಏರಿಕೆ: ಪರಿಷ್ಕೃತ ದರ ಇಂದಿನಿಂದ

ಹಾಲು ಒಕ್ಕೂಟಗಳ ಪ್ರಸ್ತಾವದ ಮೇರೆಗೆ ರಾಜ್ಯ ಸರ್ಕಾರ ಹಾಲಿನ ದರ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಆದೇಶದ ಮೇರೆಗೆ ವಿದ್ಯುತ್ ದರ ಪರಿಷ್ಕೃತಗೊಳಿಸಲಾಗಿದ್ದು, ಹೊಸ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.
Last Updated 1 ಏಪ್ರಿಲ್ 2025, 0:11 IST
ವಿದ್ಯುತ್, ಹಾಲು ಬೆಲೆ ಏರಿಕೆ: ಪರಿಷ್ಕೃತ ದರ ಇಂದಿನಿಂದ

ಸಂತೇಮರಹಳ್ಳಿ: ಉತ್ಪಾದಕರಿಗೆ 1ರಿಂದ ಹಾಲಿನ ದರ ₹4 ಹೆಚ್ಚಳ

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು ಉತ್ಪಾದಕರಿಗೆ ನೀಡುವ ಹಾಲಿನ ದರಕ್ಕೆ ₹ 4 ಹೆಚ್ಚುವರಿಯಾಗಿ ಏ. 1ರಿಂದ ನೀಡಲು ನಿರ್ಧರಿಸಿದೆ.
Last Updated 30 ಮಾರ್ಚ್ 2025, 8:56 IST
ಸಂತೇಮರಹಳ್ಳಿ: ಉತ್ಪಾದಕರಿಗೆ 1ರಿಂದ ಹಾಲಿನ ದರ ₹4 ಹೆಚ್ಚಳ

ಸಂಪಾದಕೀಯ | ಹಾಲು, ವಿದ್ಯುತ್‌ ದರ ಏರಿಕೆ; ಗ್ರಾಹಕರಿಗೆ ಪೆಟ್ಟಿನ ಮೇಲೆ ಪೆಟ್ಟು

Price Hike: ದರ ಏರಿಕೆ ನಿರ್ಧಾರವನ್ನು ಕೈಬಿಟ್ಟು ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮಾದರಿ ನಡೆಯನ್ನು ಸರ್ಕಾರ ಆಯ್ಕೆ ಮಾಡಿಕೊಳ್ಳಬೇಕು
Last Updated 29 ಮಾರ್ಚ್ 2025, 0:30 IST
ಸಂಪಾದಕೀಯ | ಹಾಲು, ವಿದ್ಯುತ್‌ ದರ ಏರಿಕೆ; ಗ್ರಾಹಕರಿಗೆ ಪೆಟ್ಟಿನ ಮೇಲೆ ಪೆಟ್ಟು
ADVERTISEMENT

ಹಾಲು ‘ಬಿಸಿ’: ವಿದ್ಯುತ್ ಶಾಕ್ | ಏ. 1ರಿಂದ ಹಾಲು-ವಿದ್ಯುತ್‌ ದರ ಏರಿಕೆ

Price Hike Alert: ಏ. 1ರಿಂದ ಅನ್ವಯವಾಗುವಂತೆ ಹಾಲು ಹಾಗೂ ವಿದ್ಯುತ್‌ ದರ ಏರಿಕೆಯಾಗಲಿದೆ. ಪ್ರತಿ ಯೂನಿಟ್‌ಗೆ ಇಷ್ಟು ಪೈಸೆಯಂತೆ ಏರಿಕೆ ಮಾಡಲಾಗುತ್ತಿದ್ದ ಪದ್ಧತಿಯ ಬದಲು, ಗ್ರಾಹಕರ ಕೆ.ವಿ ಸಾಮರ್ಥ್ಯ ಆಧರಿಸಿ ದರ ಹೆಚ್ಚಳವಾಗಲಿದೆ.
Last Updated 28 ಮಾರ್ಚ್ 2025, 0:30 IST
ಹಾಲು ‘ಬಿಸಿ’: ವಿದ್ಯುತ್ ಶಾಕ್ | ಏ. 1ರಿಂದ ಹಾಲು-ವಿದ್ಯುತ್‌ ದರ ಏರಿಕೆ

ಆಳ-ಅಗಲ| ಜನಸಾಮಾನ್ಯನಿಗೆ ಬೆಲೆಯೇರಿಕೆ ಬಿಸಿ

Price Rise in India: ಜಾಗತಿಕ ಆರ್ಥಿಕ ಹಿಂಜರಿತ, ದೇಶದಲ್ಲಿನ ತೀವ್ರ ಹಣದುಬ್ಬರದ ಪರಿಣಾಮವಾಗಿ ಜನಸಾಮಾನ್ಯನ ಗಳಿಕೆ ಗಣನೀಯ ಪ್ರಮಾಣದಲ್ಲೇನೂ ಏರಿಕೆಯಾಗಿಲ್ಲ. ಆದರೆ ಆತನ ದೈನಂದಿನ ಜೀವನದ ವೆಚ್ಚ ಏರಿಕೆಯಾಗುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ನೀತಿ–ಕ್ರಮಗಳೇ ಇದಕ್ಕೆ ನೇರ ಕಾರಣ.
Last Updated 28 ಮಾರ್ಚ್ 2025, 0:30 IST
ಆಳ-ಅಗಲ| ಜನಸಾಮಾನ್ಯನಿಗೆ ಬೆಲೆಯೇರಿಕೆ ಬಿಸಿ

Milk Price Hike | ಹಾಲಿನ ದರ ಏರಿಕೆ ಹಿಂಪಡೆಯಲು ಆರ್.ಅಶೋಕ ಆಗ್ರಹ

ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತು ಕನಿಕರ ಇದ್ದರೆ, ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ.
Last Updated 27 ಮಾರ್ಚ್ 2025, 16:20 IST
Milk Price Hike | ಹಾಲಿನ ದರ ಏರಿಕೆ ಹಿಂಪಡೆಯಲು ಆರ್.ಅಶೋಕ ಆಗ್ರಹ
ADVERTISEMENT
ADVERTISEMENT
ADVERTISEMENT