ಪರಿಹಾರ ನಿಧಿಗೆ ಚೆಕ್‌ ವಿತರಣೆ

ಬುಧವಾರ, ಮಾರ್ಚ್ 27, 2019
26 °C

ಪರಿಹಾರ ನಿಧಿಗೆ ಚೆಕ್‌ ವಿತರಣೆ

Published:
Updated:
Prajavani

ಎಂಎಸ್‍ಐಎಲ್ ಸಂಸ್ಥೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ ₹ 1 ಕೋಟಿ ಮೊತ್ತದ ಚೆಕ್‍ ಅನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಲಾಯಿತು. ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್, ಎಂಎಸ್‍ಐಎಲ್ ಅಧ್ಯಕ್ಷ ಡಿ.ಸಿ. ಗೌರಿಶಂಕರ್, ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಸಿ. ಪ್ರಕಾಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !