ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ಯೂಚರ್ ರಿಟೇಲ್: ಸಾಲ ವಸೂಲಿ ಪ್ರಕ್ರಿಯೆ ಆರಂಭಕ್ಕೆ ಒಪ್ಪಿಗೆ

Published : 20 ಜುಲೈ 2022, 16:44 IST
ಫಾಲೋ ಮಾಡಿ
Comments

ಮುಂಬೈ:ಫ್ಯೂಚರ್ ರಿಟೇಲ್‌ ಲಿಮಿಟೆಡ್‌ ವಿರುದ್ಧ ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸಲು ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಬುಧವಾರ ಅನುಮತಿ ನಿಡಿದೆ.

ಫ್ಯೂಚರ್ ರಿಟೇಲ್ ಕಂಪನಿಯು ಸಾಲ ಮರುಪಾವತಿಯಲ್ಲಿ ವಿಫಲವಾದ ಕಾರಣ ಬ್ಯಾಂಕ್‌ ಆಫ್ ಇಂಡಿಯಾ, ಎನ್‌ಸಿಎಲ್‌ಟಿ ಕದ ತಟ್ಟಿತ್ತು. ಫ್ಯೂಚರ್‌ ರಿಟೇಲ್ ಕಂಪನಿಯು ಬ್ಯಾಂಕ್‌ ಆಪ್ ಇಂಡಿಯಾಕ್ಕೆ ಪಾವತಿಸಬೇಕಿದ್ದ ₹ 3,495 ಕೋಟಿಯನ್ನು ಪಾವತಿ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT