ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Retail Investors

ADVERTISEMENT

ಹಬ್ಬದ ಬೇಡಿಕೆ: ವಾಹನ ಮಾರಾಟ ಶೇ 48ರಷ್ಟು ಹೆಚ್ಚಳ

ಹಬ್ಬದ ಋತುವಿನ ಕಾರಣದಿಂದಾಗಿ ಅಕ್ಟೋಬರ್‌ನಲ್ಲಿ ವಾಹನಗಳ ರಿಟೇಲ್‌ ಮಾರಾಟವು ಶೇ 48ರಷ್ಟು ಹೆಚ್ಚಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.
Last Updated 7 ನವೆಂಬರ್ 2022, 19:31 IST
ಹಬ್ಬದ ಬೇಡಿಕೆ: ವಾಹನ ಮಾರಾಟ ಶೇ 48ರಷ್ಟು ಹೆಚ್ಚಳ

ಫ್ಯೂಚರ್ ರಿಟೇಲ್: ಸಾಲ ವಸೂಲಿ ಪ್ರಕ್ರಿಯೆ ಆರಂಭಕ್ಕೆ ಒಪ್ಪಿಗೆ

ಫ್ಯೂಚರ್ ರಿಟೇಲ್‌ ಲಿಮಿಟೆಡ್‌ ವಿರುದ್ಧ ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸಲು ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಬುಧವಾರ ಅನುಮತಿ ನಿಡಿದೆ.
Last Updated 20 ಜುಲೈ 2022, 16:44 IST
fallback

ಡಿಸೆಂಬರ್‌ನಲ್ಲಿ ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಶೇ 11ರಷ್ಟು ಇಳಿಕೆ

ಪ್ರಯಾಣಿಕ ವಾಹನ ರಿಟೇಲ್‌ ಮಾರಾಟವು 2020ರ ಡಿಸೆಂಬರ್‌ಗೆ ಹೋಲಿಸಿದರೆ 2021ರ ಡಿಸೆಂಬರ್‌ನಲ್ಲಿ ಶೇ 11ರಷ್ಟು ಇಳಿಕೆ ಆಗಿದೆ.
Last Updated 5 ಜನವರಿ 2022, 15:24 IST
ಡಿಸೆಂಬರ್‌ನಲ್ಲಿ ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಶೇ 11ರಷ್ಟು ಇಳಿಕೆ

ಕೋವಿಡ್‌ಗೂ ಮುಂಚಿನ ಮಟ್ಟ ಮೀರಿದ ರಿಟೇಲ್‌ ಮಾರಾಟ: ಆರ್‌ಎಐ

ರಿಟೇಲ್‌ ಮಾರಾಟವು 2021ರ ನವೆಂಬರ್‌ನಲ್ಲಿ ಶೇ 16ರಷ್ಟು ಬೆಳವಣಿಗೆ ಕಂಡಿದ್ದು, 2019ರ ನವೆಂಬರ್‌ಗಿಂತಲೂ ಶೇಕಡ 9ರಷ್ಟು ಹೆಚ್ಚು ವೃದ್ಧಿಯಾಗಿದೆ ಎಂದು ರಿಟೇಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಆರ್‌ಎಐ) ತಿಳಿಸಿದೆ.
Last Updated 20 ಡಿಸೆಂಬರ್ 2021, 19:31 IST
ಕೋವಿಡ್‌ಗೂ ಮುಂಚಿನ ಮಟ್ಟ ಮೀರಿದ ರಿಟೇಲ್‌ ಮಾರಾಟ: ಆರ್‌ಎಐ

ಬೆಲೆ ಏರಿಕೆ ಪರಿಣಾಮ; ಚಿಲ್ಲರೆ ಹಣದುಬ್ಬರ 3 ತಿಂಗಳ ಗರಿಷ್ಠ

ದೇಶದ ಚಿಲ್ಲರೆ ಹಣದುಬ್ಬರ ದರವು ನವೆಂಬರ್‌ನಲ್ಲಿ ಶೇಕಡ 4.91ಕ್ಕೆ ಏರಿಕೆ ಕಂಡಿದೆ. ಇದು ಮೂರು ತಿಂಗಳ ಗರಿಷ್ಠ ಪ್ರಮಾಣ. ಆಹಾರ ಮತ್ತು ಇಂಧನ ಬೆಲೆ ಜಾಸ್ತಿ ಆಗಿದ್ದು ಇತರ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಹಣದುಬ್ಬರ ಪ್ರಮಾಣ ಕೂಡ ಜಾಸ್ತಿ ಆಗಿದೆ ಎಂದು ತಜ್ಞರು ಹೇಳಿದ್ದಾರೆ.
Last Updated 13 ಡಿಸೆಂಬರ್ 2021, 21:52 IST
ಬೆಲೆ ಏರಿಕೆ ಪರಿಣಾಮ; ಚಿಲ್ಲರೆ ಹಣದುಬ್ಬರ 3 ತಿಂಗಳ ಗರಿಷ್ಠ

ಫ್ಯೂಚರ್‌ ರಿಟೇಲ್‌ನಲ್ಲಿದ್ದ ಷೇರು ಮಾರಿದ ಹೆರಿಟೇಜ್‌ ಫುಡ್ಸ್‌

ಕಿಶೋರ್‌ ಬಿಯಾನಿ ನೇತೃತ್ವದ ಫ್ಯೂಚರ್‌ ರಿಟೇಲ್‌ನಲ್ಲಿ ಹೊಂದಿದ್ದ ಶೇ 3ರಷ್ಟು ಷೇರುಗಳನ್ನು ಮಾರಾಟ ಮಾಡಿರುವುದಾಗಿ ಹೆರಿಟೇಜ್‌ ಫುಡ್ಸ್‌ ಕಂಪನಿ ಬುಧವಾರ ತಿಳಿಸಿದೆ.
Last Updated 9 ಡಿಸೆಂಬರ್ 2020, 12:09 IST
ಫ್ಯೂಚರ್‌ ರಿಟೇಲ್‌ನಲ್ಲಿದ್ದ ಷೇರು ಮಾರಿದ ಹೆರಿಟೇಜ್‌ ಫುಡ್ಸ್‌

ರಿಟೇಲ್‌ ವರ್ತಕರಿಗೆ ಟೆಕ್‌ ಪಾಠ

ಇತ್ತೀಚೆಗೆಹಲಸೂರಿನಕೊನ್‌ರಾಡ್‌ಹೋಟೆಲ್‌ನಲ್ಲಿಮೈಕ್ರೋಸಾಫ್ಟ್‌ ಸಹಭಾಗಿತ್ವದಲ್ಲಿ 20ನೇಇಂಡಿಯಾ ಫ್ಯಾಶನ್‌ ಫೋರಂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಬಾರಿಯ ಫ್ಯಾಶನ್‌ ಫೋರಂನ ಪ್ರಮುಖ ಉದ್ದೇಶವೇ ಫ್ಯಾಶನ್‌ ಜಗತ್ತಿನಲ್ಲಿ ಚಿಲ್ಲರೆ ವ್ಯಾಪಾರಿಗಳ ಪ್ರಗತಿ. ಈ ಹಿನ್ನೆಲೆ‘ದಿ ಪ್ಯೂಚರ್‌ ಆಫ್‌ ಫ್ಯಾಶನ್‌ ರಿಟೇಲ್‌’ ಎಂಬ ವಿಷಯದಡಿ ವಿಚಾರ ಸಂ‌ಕಿರಣ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ 20ನೇ ಇಂಡಿಯಾ ಫ್ಯಾಷನ್‌ ಫೋರಂನ ಹೊಸ ಅಧ್ಯಕ್ಷನಾಗಿ ರಿಲಾಯನ್ಸ್‌ ರಿಟೇಲ್‌ ಸಿಇಓ ಅಖಿಲೇಶ್‌ ಪ್ರಸಾದ್‌ ಅವರನ್ನು ಆರಿಸಲಾಯಿತು.
Last Updated 18 ಡಿಸೆಂಬರ್ 2019, 19:40 IST
ರಿಟೇಲ್‌ ವರ್ತಕರಿಗೆ ಟೆಕ್‌ ಪಾಠ
ADVERTISEMENT

ಚಿಲ್ಲರೆ ಹೂಡಿಕೆಗೂ ತೆರಿಗೆ ವಿನಾಯ್ತಿ ಸಾಧ್ಯತೆ

ಎರಡು ವಿನಿಮಯ ವಹಿವಾಟು ನಿಧಿಗಳಲ್ಲಿ (ಸಿಪಿಎಸ್‌ಇ, ಭಾರತ್‌–22) ಚಿಲ್ಲರೆ ಹೂಡಿಕೆದಾರರಿಗೆ ನೀಡುತ್ತಿರುವ ತೆರಿಗೆ ವಿನಾಯ್ತಿಯನ್ನು ಮುಂದುವರಿಸುವುದನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ.
Last Updated 30 ಜೂನ್ 2019, 19:45 IST
ಚಿಲ್ಲರೆ ಹೂಡಿಕೆಗೂ ತೆರಿಗೆ ವಿನಾಯ್ತಿ ಸಾಧ್ಯತೆ
ADVERTISEMENT
ADVERTISEMENT
ADVERTISEMENT