ಗುರುವಾರ, 30 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಒಳಮೀಸಲಾತಿ ಸಮರ್ಪಕ ಅನುಷ್ಠಾನಕ್ಕೆ ಕಾಯ್ದೆ: ಸಂಪುಟ ಸಭೆಯಲ್ಲಿ ತೀರ್ಮಾನ

Reservation Reform: ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದ ಕರಡು ಮಸೂದೆಗೆ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲು ನಿರ್ಧಾರಗೊಂಡಿದ್ದು, ನ್ಯಾಯಾಲಯದ ಆದೇಶದಂತೆ ಕಾಯ್ದೆ ರೂಪಿಸಿ ಅನುಷ್ಠಾನ ತೊಡಕು ನಿವಾರಣೆಗೆ ಸರ್ಕಾರ ತಯಾರಿ ನಡೆಸುತ್ತಿದೆ.
Last Updated 29 ಅಕ್ಟೋಬರ್ 2025, 23:30 IST
ಒಳಮೀಸಲಾತಿ ಸಮರ್ಪಕ ಅನುಷ್ಠಾನಕ್ಕೆ ಕಾಯ್ದೆ: ಸಂಪುಟ ಸಭೆಯಲ್ಲಿ ತೀರ್ಮಾನ

ಓಲಾ ಕಂಪನಿ, ಈಸ್ಟ್‌ ಇಂಡಿಯಾಕಿಂತಲೂ ಕಡೆ...: ಮೃತನ ಪರ ವಕೀಲರ ವಾಗ್ದಾಳಿ

ಉದ್ಯೋಗಿ ಅರವಿಂದ್ ಆತ್ಮಹತ್ಯೆ ಪ್ರಕರಣದ ಅರ್ಜಿ ವಿಚಾರಣೆ
Last Updated 29 ಅಕ್ಟೋಬರ್ 2025, 23:30 IST
ಓಲಾ ಕಂಪನಿ, ಈಸ್ಟ್‌ ಇಂಡಿಯಾಕಿಂತಲೂ ಕಡೆ...: ಮೃತನ ಪರ ವಕೀಲರ ವಾಗ್ದಾಳಿ

ಪುಕ್ಕಟೆ ಸಲಹೆ ಬಿಡಿ, ಕೇಂದ್ರದ ಅನುದಾನ ತನ್ನಿ: ತೇಜಸ್ವಿಗೆ ಶ್ರೀನಿವಾಸ್‌ ಸವಾಲು

Political Challenge: ಬೆಂಗಳೂರು ಸಂಚಾರ ಸಮಸ್ಯೆ ಕುರಿತು ಉಪನ್ಯಾಸ ನೀಡುತ್ತಿರುವ ತೇಜಸ್ವಿ ಸೂರ್ಯಗೆ ವಿರೋಧ ವ್ಯಕ್ತಪಡಿಸಿ, ಬಿ.ವಿ. ಶ್ರೀನಿವಾಸ್ ಅವರು ಕೇಂದ್ರ ಅನುದಾನ ಕುರಿತಾಗಿ ಸವಾಲು ಹಾಕಿದ್ದಾರೆ.
Last Updated 29 ಅಕ್ಟೋಬರ್ 2025, 23:30 IST
ಪುಕ್ಕಟೆ ಸಲಹೆ ಬಿಡಿ, ಕೇಂದ್ರದ ಅನುದಾನ ತನ್ನಿ: ತೇಜಸ್ವಿಗೆ ಶ್ರೀನಿವಾಸ್‌ ಸವಾಲು

ನಾಯಕತ್ವ, ವಿಸ್ತರಣೆ: ‘ಹೈ’ ಹಂತದಲ್ಲಿ ಚರ್ಚೆ

ಹೈಕಮಾಂಡ್‌ ತೀರ್ಮಾನಕ್ಕೆ ಎಲ್ಲರೂ ಬದ್ಧ –ಸಚಿವ ಬೈರತಿ ಸುರೇಶ್‌
Last Updated 29 ಅಕ್ಟೋಬರ್ 2025, 23:30 IST
ನಾಯಕತ್ವ, ವಿಸ್ತರಣೆ: ‘ಹೈ’ ಹಂತದಲ್ಲಿ ಚರ್ಚೆ

ವಿಜಯಪುರದಲ್ಲಿ ಲಘು ಭೂಕಂಪನ

Mild Tremors: ವಿಜಯಪುರ ನಗರದಲ್ಲಿ ಮಂಗಳವಾರ 11.41, ರಾತ್ರಿ 12.38 ಮತ್ತು ಬುಧವಾರ ಬೆಳಿಗ್ಗೆ 5.30ಕ್ಕೆ ಮೂರು ಬಾರಿ ಸರಣಿ ಲಘು ಭೂಕಂಪನದ ಅನುಭವವಾಗಿದೆ.
Last Updated 29 ಅಕ್ಟೋಬರ್ 2025, 23:30 IST
ವಿಜಯಪುರದಲ್ಲಿ ಲಘು ಭೂಕಂಪನ

ರಾಹುಲ್‌ರಂತೆ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ: ಸಚಿವ ಲಾಡ್ ಪ್ರತಿಪಾದನೆ

ಸಿದ್ದರಾಮಯ್ಯ ನಾಯಕತ್ವ ಬೇಕೇ ಬೇಕು–  
Last Updated 29 ಅಕ್ಟೋಬರ್ 2025, 23:30 IST
ರಾಹುಲ್‌ರಂತೆ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ: ಸಚಿವ ಲಾಡ್ ಪ್ರತಿಪಾದನೆ

ಮಗು ದತ್ತು | ಸಾವಿರಾರು ಅರ್ಜಿ: ಕಠಿಣ ನಿಯಮಗಳ ಕಾರಣ ವಿಳಂಬ

2 ವರ್ಷಗಳಲ್ಲಿ 590 ಮಕ್ಕಳು ಮಾತ್ರ ದತ್ತು
Last Updated 29 ಅಕ್ಟೋಬರ್ 2025, 23:30 IST
ಮಗು ದತ್ತು | ಸಾವಿರಾರು ಅರ್ಜಿ: ಕಠಿಣ ನಿಯಮಗಳ ಕಾರಣ ವಿಳಂಬ
ADVERTISEMENT

ದರ್ಶನ್ ಕೋರಿಕೆಗೆ ಸಿಗದ ಮನ್ನಣೆ: ತಿಂಗಳೊಗೊಮ್ಮೆ ಬೆಡ್‌ಶೀಟ್‌, ಬಟ್ಟೆ

ರೇಣುಕಸ್ವಾಮಿ ಕೊಲೆ ಪ್ರಕರಣ
Last Updated 29 ಅಕ್ಟೋಬರ್ 2025, 23:30 IST
ದರ್ಶನ್ ಕೋರಿಕೆಗೆ ಸಿಗದ ಮನ್ನಣೆ: ತಿಂಗಳೊಗೊಮ್ಮೆ ಬೆಡ್‌ಶೀಟ್‌, ಬಟ್ಟೆ

ಅಣ್ಣನ ಹಣೆಯಲ್ಲಿ ಬರೆದಿದ್ದರೆ CM ಆಗುತ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ.ಸುರೇಶ್

CM Speculation: ‘ಅಣ್ಣನ ಹಣೆಯಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುತ್ತಾರೆ, ಇಲ್ಲದಿದ್ದರೆ ಇಲ್ಲ’ ಎಂದು ಡಿ.ಕೆ. ಶಿವಕುಮಾರ್ ಅವರ ಸಹೋದರ, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
Last Updated 29 ಅಕ್ಟೋಬರ್ 2025, 23:30 IST
ಅಣ್ಣನ ಹಣೆಯಲ್ಲಿ ಬರೆದಿದ್ದರೆ CM ಆಗುತ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ.ಸುರೇಶ್

ಹುಲಿ ದಾಳಿ ಭೀತಿ: ರೈತರಿಗೆ ಶಸ್ತ್ರಸಜ್ಜಿತ ಸಿಬ್ಬಂದಿ ಬೆಂಗಾವಲು

ಅರಣ್ಯದಂಚಿನ ಗ್ರಾಮಗಳಲ್ಲಿ ಬೆಳೆ ಕಟಾವು ವೇಳೆ ಸಿಬ್ಬಂದಿ ಪಹರೆ