ಬುಧವಾರ, ಸೆಪ್ಟೆಂಬರ್ 22, 2021
27 °C

ನಿಸಾನ್ ಇಂಡಿಯಾ ವಿಶೇಷ ಕೊಡುಗೆ 31ರವರೆಗೆ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಸಾನ್‌ ಮೋಟರ್ ಇಂಡಿಯಾ ಪ್ರೈವೇಟ್ಲಿಮಿಟೆಡ್ ತನ್ನ ನಿಸಾನ್ ಮತ್ತು ದಟ್ಸನ್ ಕಾರುಗಳ ಖರೀದಿ ಮೇಲಿನ ರಿಯಾಯ್ತಿಯನ್ನು ಇದೇ 31ರವರೆಗೆ ವಿಸ್ತರಣೆ ಮಾಡಿದೆ.

ಗ್ರಾಹಕರು ಸುಲಭ ಹಣಕಾಸು ಸೌಲಭ್ಯ, ನಿಸಾನ್ ಕಿಕ್ಸ್ ಶ್ರೇಣಿಯ ಕಾರುಗಳಿಗೆ 5 ವರ್ಷಗಳ ವಿಸ್ತರಿತ ವಾರಂಟಿ ಪ್ರಯೋಜನ
ಪಡೆಯಬಹುದಾಗಿದೆ. ನಿಸಾನ್ ಸನ್ನಿ, ಮೈಕ್ರಾ ಮತ್ತು ಮೈಕ್ರಾ ಆ್ಯಕ್ಟಿವ್ ಖರೀದಿ ಮೇಲೆ₹ 94,000 ರಿಯಾಯ್ತಿಪಡೆಯಬಹುದಾಗಿದೆ. ಅದೇ ರೀತಿ, ದಟ್ಸನ್ ಗೋ, ಗೋ+ ಮತ್ತು ರೆಡಿ ಗೋ ಮಾದರಿಗಳ ಖರೀದಿ ಮೇಲೆ ₹ 62,000 ರಿಯಾಯ್ತಿ ಪಡೆಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು