ಭಾನುವಾರ, 24 ಆಗಸ್ಟ್ 2025
×
ADVERTISEMENT

nissan

ADVERTISEMENT

ನಿಸ್ಸಾನ್‌ನಿಂದ ಮ್ಯಾಗ್ನೈಟ್ ಕುರೊ ಬಿಡುಗಡೆ

Nissan Black Edition SUV: ನಿಸ್ಸಾನ್ ಮ್ಯಾಗ್ನೈಟ್ ಕುರೊ ವಿಶೇಷ ಆವೃತ್ತಿ ₹8.30 ಲಕ್ಷ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದೆ; ಟರ್ಬೊ ಪೆಟ್ರೋಲ್ ಆಯ್ಕೆಯೊಂದಿಗೆ 40ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳಿವೆ.
Last Updated 6 ಆಗಸ್ಟ್ 2025, 15:41 IST
ನಿಸ್ಸಾನ್‌ನಿಂದ ಮ್ಯಾಗ್ನೈಟ್ ಕುರೊ ಬಿಡುಗಡೆ

ಭಾರತದ ಮಾರುಕಟ್ಟೆಯಿಂದ ಹೊರಹೋಗಲ್ಲ: ನಿಸ್ಸಾನ್‌ ಮೋಟರ್‌ ಸ್ಪಷ್ಟನೆ

Nissan India: ‘ಭಾರತದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಕಂಪನಿಯು ಗಟ್ಟಿಯಾಗಿ ಬೇರೂರಿದೆ. ಹಾಗಾಗಿ, ಇಲ್ಲಿಂದ ಹೊರಹೋಗುವ ಯಾವುದೇ ಉದ್ದೇಶ ಹೊಂದಿಲ್ಲ’ ಎಂದು ನಿಸ್ಸಾನ್‌ ಮೋಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಹೇಳಿದ್ದಾರೆ.
Last Updated 28 ಮೇ 2025, 13:33 IST
ಭಾರತದ ಮಾರುಕಟ್ಟೆಯಿಂದ ಹೊರಹೋಗಲ್ಲ: ನಿಸ್ಸಾನ್‌ ಮೋಟರ್‌ ಸ್ಪಷ್ಟನೆ

ನಿಸ್ಸಾನ್‌–ಹೋಂಡಾ ವಿಲೀನಕ್ಕೆ ಒಪ್ಪಿಗೆ

ಜಪಾನ್‌ನ ವಾಹನ ತಯಾರಿಕಾ ಕಂಪನಿಗಳಾದ ಹೋಂಡಾ ಮತ್ತು ನಿಸ್ಸಾನ್‌ ವಿಲೀನಗೊಳ್ಳುವುದಾಗಿ ಘೋಷಿಸಿವೆ.
Last Updated 23 ಡಿಸೆಂಬರ್ 2024, 15:55 IST
ನಿಸ್ಸಾನ್‌–ಹೋಂಡಾ ವಿಲೀನಕ್ಕೆ ಒಪ್ಪಿಗೆ

Nissan: ನಿಸಾನ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ, CEO ವೇತನ ಶೇ 50 ಕಟ್

ಜಪಾನ್ ಮೂಲದ ಆಟೊಮೊಬೈಲ್ ಕಂಪನಿ ನಿಸಾನ್ ಜಾಗತಿಕವಾಗಿ 9 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ.
Last Updated 7 ನವೆಂಬರ್ 2024, 10:13 IST
Nissan: ನಿಸಾನ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ, CEO ವೇತನ ಶೇ 50 ಕಟ್

Nissan Magnite: ಹೊಸ ನಿಸಾನ್ ಮ್ಯಾಗ್ನೈಟ್ ಬಿಡುಗಡೆ

ನಿಸಾನ್ ಮೋಟರ್ ಇಂಡಿಯಾ ಕಂಪನಿಯು, ಅತ್ಯಾಧುನಿಕ ತಂತ್ರಜ್ಞಾನಗಳಿರುವ ಹೊಸ ನಿಸಾನ್‌ ಮ್ಯಾಗ್ನೈಟ್ ಕಾರನ್ನು ಬಿಡುಗಡೆ ಮಾಡಿದೆ.
Last Updated 8 ಅಕ್ಟೋಬರ್ 2024, 15:26 IST
Nissan Magnite: ಹೊಸ ನಿಸಾನ್ ಮ್ಯಾಗ್ನೈಟ್ ಬಿಡುಗಡೆ

ಏಪ್ರಿಲ್‌ನಿಂದ ನಿಸಾನ್ ಕಾರು ಬೆಲೆ ಹೆಚ್ಚಳ

ನಿಸಾನ್‌ ಇಂಡಿಯಾ ಕಂಪನಿಯು ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಏಪ್ರಿಲ್‌ 1ರಿಂದ ಹೆಚ್ಚಳ ಮಾಡುವುದಾಗಿ ಹೇಳಿದೆ.
Last Updated 23 ಮಾರ್ಚ್ 2021, 13:40 IST
fallback

ಜನವರಿಯಿಂದ ಬೆಲೆ ಏರಿಕೆ: ನಿಸಾನ್‌

ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಜನವರಿಯಿಂದ ಜಾರಿಗೆ ಬರುವಂತೆ ಶೇ 5ರವರೆಗೂ ಹೆಚ್ಚಿಸುವುದಾಗಿ ನಿಸಾನ್‌ ಇಂಡಿಯಾ ಕಂಪನಿ ಬುಧವಾರ ತಿಳಿಸಿದೆ.
Last Updated 23 ಡಿಸೆಂಬರ್ 2020, 13:52 IST
ಜನವರಿಯಿಂದ ಬೆಲೆ ಏರಿಕೆ: ನಿಸಾನ್‌
ADVERTISEMENT

ನಿಸಾನ್‌ ಮ್ಯಾಗ್ನೈಟ್‌ ಅನಾವರಣ

ನಿಸಾನ್‌ ಇಂಡಿಯಾ ಕಂಪನಿಯು ತನ್ನ ಬಹು ನಿರೀಕ್ಷಿತ ಬಿ–ಎಸ್‌ಯುವಿ ನಿಸಾನ್‌ ಮ್ಯಾಗ್ನೈಟ್‌ ಅನಾವರಣಗೊಳಿಸಿದೆ. ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
Last Updated 22 ಅಕ್ಟೋಬರ್ 2020, 9:37 IST
ನಿಸಾನ್‌ ಮ್ಯಾಗ್ನೈಟ್‌ ಅನಾವರಣ

ನಿಸಾನ್: ಶೀಘ್ರದಲ್ಲೇ‌ ಕಾಂಪ್ಯಾಕ್ಟ್‌ ಎಸ್‌ಯುವಿ

ನಿಸಾನ್ ಇಂಡಿಯಾ ಕಂಪನಿಯ ಬಹುನಿರೀಕ್ಷಿತ ಕಾಂಪ್ಯಾಕ್ಟ್ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌‌ಯುವಿ) ಇದೇ 16ರಂದು ಅನಾವರಣಗೊಳ್ಳಲಿದೆ. ಹೊಸ ಎಸ್‌ಯುವಿ ಹೇಗಿರಲಿದೆ ಎನ್ನುವ ಬಗ್ಗೆ ಕಂಪನಿಯು ಟೀಸರ್‌ನಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ.
Last Updated 2 ಜುಲೈ 2020, 1:58 IST
ನಿಸಾನ್: ಶೀಘ್ರದಲ್ಲೇ‌ ಕಾಂಪ್ಯಾಕ್ಟ್‌ ಎಸ್‌ಯುವಿ

2019ರ ಮಹಾ ಪಲಾಯನ | ರಾತ್ರೋರಾತ್ರಿ ಜಪಾನ್‌ನಿಂದ ಲೆಬನಾನ್‌ಗೆ ಹಾರಿದ ಉದ್ಯಮಿ

ಹೊಸ ವರ್ಷದ ಮೊದಲ ದಿನ ಇದು ವಿಶ್ವದಾದ್ಯಂತ ಸಂಚಲನ ಮೂಡಿಸಿದ ಸುದ್ದಿ. ನೀವು ಈವರೆಗೆ ನೋಡಿರುವ ಯಾವುದಾದರೂ ಥ್ರಿಲ್ಲರ್ ಹಾಲಿವುಡ್ ಸಿನಿಮಾ ನೆನಪಿಸಿಕೊಳ್ಳಿ. ಅದು ಕಟ್ಟಿಕೊಡುವ ರೋಚಕತೆಗಿಂತ ಏನೇನೂ ಕಡಿಮೆಯಿಲ್ಲ ಈ ಪಲಾಯನದ ನೈಜಕಥೆ.
Last Updated 1 ಜನವರಿ 2020, 9:08 IST
2019ರ ಮಹಾ ಪಲಾಯನ | ರಾತ್ರೋರಾತ್ರಿ ಜಪಾನ್‌ನಿಂದ ಲೆಬನಾನ್‌ಗೆ ಹಾರಿದ ಉದ್ಯಮಿ
ADVERTISEMENT
ADVERTISEMENT
ADVERTISEMENT