ಪೇಟಿಎಂ: ‘ಬಸ್ ಹೆಲ್ಪ್ ಡೆಸ್ಕ್’ಸೇವೆ

7

ಪೇಟಿಎಂ: ‘ಬಸ್ ಹೆಲ್ಪ್ ಡೆಸ್ಕ್’ಸೇವೆ

Published:
Updated:

ಬೆಂಗಳೂರು: ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ, ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ‘ಬಸ್ ಹೆಲ್ಪ್ ಡೆಸ್ಕ್’ಸೇವೆ ಆರಂಭಿಸಿದೆ.

ಪೇಟಿಎಂ ಆ್ಯಪ್ ಮೂಲಕ ಬಸ್ ಟಿಕೆಟ್ ಮುಂಗಡ ಕಾದಿರಿಸಿ ಪ್ರಯಾಣಿಸುವ ಗ್ರಾಹಕರಿಗೆ ಬಸ್ ಹತ್ತುವ ತಾಣಗಳಲ್ಲಿ ಈ ಹೊಸ ಸೇವೆ ಲಭ್ಯ ಇರಲಿದೆ.

ಬೋರ್ಡಿಂಗ್ ಪಾಯಿಂಟ್‍ಗಳಲ್ಲಿ ಪ್ರಯಾಣಿಕರ ಕೆಲ ಅಗತ್ಯಗಳನ್ನು ಪೂರೈಸಲಿದೆ. ಉಚಿತ ನೀರಿನ ಬಾಟಲಿ, ಉಚಿತ ವೈಫೈ ಸಂಪರ್ಕ ಸೇವೆಗಳನ್ನು ಪಡೆಯಬಹುದು.

ಹೆಲ್ಪ್‌ ಡೆಸ್ಕ್‌ನ ಸಿಬ್ಬಂದಿ ಪ್ರಯಾಣಿಕರ ಅಗತ್ಯಗಳನ್ನು ಈಡೇರಿಸಲು ನೆರವಾಗುತ್ತಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !