ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Paytm

ADVERTISEMENT

ಸಂಗತ: ಪೇಮೆಂಟ್ಸ್ ಬ್ಯಾಂಕ್– ಎಷ್ಟು ಪ್ರಸ್ತುತ?

ಹಣಕಾಸಿನ ಒಳಗೊಳ್ಳುವಿಕೆಯನ್ನು ಈ ಬ್ಯಾಂಕ್‌ಗಳು ಎಷ್ಟರಮಟ್ಟಿಗೆ ಸಾಧ್ಯವಾಗಿಸಿವೆ ಎಂಬುದು ಪರಿಶೀಲನೆಗೆ ಅರ್ಹವಾದುದು
Last Updated 14 ಏಪ್ರಿಲ್ 2024, 19:18 IST
ಸಂಗತ: ಪೇಮೆಂಟ್ಸ್ ಬ್ಯಾಂಕ್– ಎಷ್ಟು ಪ್ರಸ್ತುತ?

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನ ಎಂ.ಡಿ, ಸಿಇಒ ಸುರೀಂದರ್ ರಾಜೀನಾಮೆ

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ (ಪಿಪಿಬಿಎಲ್) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸುರೀಂದರ್‌ ಚಾವ್ಲಾ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 9 ಏಪ್ರಿಲ್ 2024, 12:54 IST
ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನ ಎಂ.ಡಿ, ಸಿಇಒ ಸುರೀಂದರ್ ರಾಜೀನಾಮೆ

ಪೇಟಿಎಂ ಷೇರಿನ ಮೌಲ್ಯ ಏರಿಕೆ

ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ನ ಷೇರಿನ ಮೌಲ್ಯ ಶೇ 5ರಷ್ಟು ಏರಿಕೆ ಆಗಿದೆ.
Last Updated 15 ಮಾರ್ಚ್ 2024, 13:56 IST
ಪೇಟಿಎಂ ಷೇರಿನ ಮೌಲ್ಯ ಏರಿಕೆ

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌: ಸಿಬ್ಬಂದಿ ಕಡಿತಕ್ಕೆ ಚಿಂತನೆ

ಒಂದೆಡೆ, ಹಲವು ಅಕ್ರಮಗಳನ್ನು ನಡೆಸಿದ್ದಕ್ಕಾಗಿ, ಆರ್‌ಬಿಐನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಯ ಮೇಲೆ ನಿರ್ಬಂಧ ಹೇರಲಾಗಿದೆ. ಇನ್ನೊಂದೆಡೆ, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ತನ್ನ ಕಾರ್ಯನಿರ್ವಾಹಣಾ ಸಿಬ್ಬಂದಿಯ ಉದ್ಯೋಗ ಕಡಿತಕ್ಕೆ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ
Last Updated 14 ಮಾರ್ಚ್ 2024, 16:29 IST
ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌: ಸಿಬ್ಬಂದಿ ಕಡಿತಕ್ಕೆ ಚಿಂತನೆ

ಪೇಟಿಎಂ ಫಾಸ್ಟ್ಯಾಗ್‌ ಬದಲಿಗೆ ಸೂಚನೆ

ಪೇಟಿಎಂ ಬ್ಯಾಂಕ್‌ನಿಂದ ಫಾಸ್ಟ್ಯಾಗ್‌ ಖರೀದಿಸಿರುವ ಹೆದ್ದಾರಿ ಬಳಕೆದಾರರು ಮಾರ್ಚ್‌ 15ರೊಳಗೆ ಬೇರೆ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್‌ ಖರೀದಿಸುವುದು ಒಳಿತು.
Last Updated 13 ಮಾರ್ಚ್ 2024, 15:53 IST
ಪೇಟಿಎಂ ಫಾಸ್ಟ್ಯಾಗ್‌ ಬದಲಿಗೆ ಸೂಚನೆ

ಪೇಟಿಎಂಗೆ ವಿಧಿಸಿರುವ ಗಡುವು ವಿಸ್ತರಿಸಲ್ಲ: ದಾಸ್‌

‘ಮಾರ್ಚ್‌ 15ರ ನಂತರ ಎಲ್ಲ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ವಿಧಿಸಿರುವ ನಿರ್ಬಂಧವನ್ನು ಯಾವುದೇ ಕಾರಣಕ್ಕೂ ಮತ್ತೆ ವಿಸ್ತರಣೆ ಮಾಡುವುದಿಲ್ಲ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್‌ ಸ್ಪಷ್ಟಪಡಿಸಿದ್ದಾರೆ.
Last Updated 6 ಮಾರ್ಚ್ 2024, 16:27 IST
ಪೇಟಿಎಂಗೆ ವಿಧಿಸಿರುವ ಗಡುವು ವಿಸ್ತರಿಸಲ್ಲ: ದಾಸ್‌

ಪೇಟಿಎಂ ಷೇರಿನ ಮೌಲ್ಯ ಇಳಿಕೆ

ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ನ ಷೇರಿನ ಮೌಲ್ಯ ಶನಿವಾರ ನಡೆದ ವಿಶೇಷ ವಹಿವಾಟಿನಲ್ಲಿ ಶೇ 2.50ರಷ್ಟು ಇಳಿಕೆ ಕಂಡಿದೆ.
Last Updated 2 ಮಾರ್ಚ್ 2024, 13:18 IST
ಪೇಟಿಎಂ ಷೇರಿನ ಮೌಲ್ಯ ಇಳಿಕೆ
ADVERTISEMENT

ಪೇಟಿಎಂ ಷೇರಿನ ಮೌಲ್ಯ ಏರಿಕೆ

ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ನ ಷೇರಿನ ಮೌಲ್ಯ ಸೋಮವಾರ ಶೇ 5ರಷ್ಟು ಏರಿಕೆ ಆಗಿದೆ.
Last Updated 26 ಫೆಬ್ರುವರಿ 2024, 15:55 IST
ಪೇಟಿಎಂ ಷೇರಿನ ಮೌಲ್ಯ ಏರಿಕೆ

ಪೇಟಿಎಂ ಪೇಮೆಂಟ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ಪೇಟಿಎಂ ಪೇಮೆಂಟ್ ಬ್ಯಾಂಕ್‌ ಲಿಮಿಟೆಡ್‌ನ ಅರೆಕಾಲಿಕ ಕಾರ್ಯನಿರ್ವಾಹಕೇತರ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ಅವರು ತಮ್ಮ ಸ್ಥಾನ ತೊರೆದಿದ್ದಾರೆ. ಬೆನ್ನಲ್ಲೇ ಹೊಸ ನಿರ್ದೇಶಕ ಮಂಡಳಿಯನ್ನು ರಚಿಸಲಾಗಿದೆ.
Last Updated 26 ಫೆಬ್ರುವರಿ 2024, 15:36 IST
ಪೇಟಿಎಂ ಪೇಮೆಂಟ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ಪೇಟಿಎಂ ಬಿಕ್ಕಟ್ಟಿನ ಬೆನ್ನಲ್ಲೇ ಸೌಂಡ್‌ಪಾಡ್ ವಿತರಣೆ ವಿಸ್ತರಿಸಲು ಮುಂದಾದ GPay

ವಹಿವಾಟುಗಳ ಬಗ್ಗೆ ಧ್ವನಿ ಸಂದೇಶ ನೀಡುವ ಸೌಂಡ್‌ಪಾಡ್‌ (ಸ್ಪೀಕರ್)ಗಳ ವಿತರಣೆಯನ್ನು ದೇಶದಾದ್ಯಂತ ವಿಸ್ತರಿಸಲು ಫೈನ್‌ಟೆಕ್‌ ಕಂಪನಿ ಗೂಗಲ್ ಪೇ ಮುಂದಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಇದನ್ನು ಕಾರ್ಯಗತಗೊಳಿಸಲು ಗೂಗಲ್ ಉದ್ದೇಶಿಸಿದೆ.
Last Updated 23 ಫೆಬ್ರುವರಿ 2024, 2:56 IST
ಪೇಟಿಎಂ ಬಿಕ್ಕಟ್ಟಿನ ಬೆನ್ನಲ್ಲೇ ಸೌಂಡ್‌ಪಾಡ್ ವಿತರಣೆ ವಿಸ್ತರಿಸಲು ಮುಂದಾದ GPay
ADVERTISEMENT
ADVERTISEMENT
ADVERTISEMENT