ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್ ದರ ಮತ್ತೆ ಏರಿಕೆ

7

ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್ ದರ ಮತ್ತೆ ಏರಿಕೆ

Published:
Updated:

ಬೆಂಗಳೂರು: ಬೆಂಗಳೂರಿನಲ್ಲಿ ಶನಿವಾರ ಇದ್ದ ದರಕ್ಕೆ ಹೋಲಿಸಿದರೆ, ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಭಾನುವಾರ ಕ್ರಮವಾಗಿ 16 ಪೈಸೆ ಮತ್ತು 13 ಪೈಸೆಗಳಷ್ಟು ಹೆಚ್ಚಾಗಿವೆ. ಇದರಿಂದ  ಒಂದು ಲೀಟರ್‌ ಪೆಟ್ರೋಲ್‌ನ ಚಿಲ್ಲರೆ ಮಾರಾಟ ದರವು ₹83.22 ಮತ್ತು ಡೀಸೆಲ್‌ ₹75.03ಕ್ಕೆ ಏರಿಕೆಯಾಗಿದೆ. 

ಒಂದು ವಾರದಲ್ಲಿ ಅಂದರೆ ಸೆಪ್ಟೆಂಬರ್‌ 2 ರಿಂದ ಸೆಪ್ಟೆಂಬರ್‌ 9ರವರೆಗೆ ಒಂದು ಲೀಟರ್‌ ಪೆಟ್ರೋಲ್‌ ದರ ₹1.74 ಮತ್ತು ಡೀಸೆಲ್‌ ₹1.93 ರಷ್ಟು ಹೆಚ್ಚಾಗಿದೆ.

ಇನ್ನಷ್ಟು...

* ಪೆಟ್ರೋಲ್‌, ಡೀಸೆಲ್ ಇನ್ನಷ್ಟು ತುಟ್ಟಿ

ಮತ್ತೆ ಏರಿತು ಪೆಟ್ರೋಲ್‌, ಡೀಸೆಲ್‌ ದರ: ನಿಯಂತ್ರಣ ಕ್ರಮಕ್ಕೆ ಜನರ ಒತ್ತಾಯ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !