ಮಂಗಳವಾರ, ಮೇ 18, 2021
28 °C

ಅಗತ್ಯ ವಸ್ತುಗಳ ವಿತರಣೆ: ರ್‍ಯಾಪಿಡೊ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಓಡಾಟಕ್ಕೆ ನಿರ್ಬಂಧಗಳು ಇರುವ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಅನುಕೂಲ ಆಗುವಂತೆ ರ್‍ಯಾಪಿಡೊ ಕಂಪನಿಯು ಸ್ವಿಗ್ಗಿ, ಜೊಮ್ಯಾಟೊ, ಬಿಗ್‌ಬಾಸ್ಕೆಟ್‌, ಡೆಲಿವರಿ, ಪ್ರಾಕ್ಟೊ, ಗ್ರ್ಯಾಬ್‌, ಎಕ್ಸ್‌ಪ್ರೆಸ್‌ಬೀ ಮತ್ತು ಉಡಾನ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರು, ದೆಹಲಿ–ಎನ್‌ಸಿಆರ್, ಚೆನ್ನೈ, ಕೋಲ್ಕತ್ತ, ವಿಜಯವಾಡ, ತಿರುಪತಿ ಮತ್ತು ಗುಂಟೂರು ಪ್ರದೇಶಗಳಲ್ಲಿ ಔಷಧ ವಸ್ತುಗಳು, ದಿನಸಿ, ಆಹಾರ ತಿನಿಸುಗಳು, ಸಣ್ಣ ಉದ್ದಿಮೆಗಳಿಗೆ ಅಗತ್ಯವಾದ ವಸ್ತುಗಳನ್ನು ತಲುಪಿಸಲು ರ್‍ಯಾಪಿಡೊ ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.