ಶುಕ್ರವಾರ, ಮೇ 14, 2021
31 °C

ಆರ್‌ಟಿಜಿಎಸ್‌ ಸೇವೆ: ಭಾನುವಾರ 14 ತಾಸು ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಶನಿವಾರ ಮಧ್ಯರಾತ್ರಿಯಿಂದ 14 ತಾಸುಗಳವರೆಗೆ ಆರ್‌ಟಿಜಿಎಸ್‌ ಸೌಲಭ್ಯ ಇರುವುದಿಲ್ಲ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. ತಾಂತ್ರಿಕ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಬೇಕಿರುವ ಕಾರಣ ಈ ರೀತಿ ಆಗಲಿದೆ ಎಂದು ಅದು ಹೇಳಿದೆ.

₹ 2 ಲಕ್ಷದವರೆಗೆ ಹಣ ವರ್ಗಾವಣೆ ಮಾಡಲು ಬಳಸುವ ಎನ್‌ಇಎಫ್‌ಟಿ ಸೌಲಭ್ಯವು ಈ 14 ಗಂಟೆಗಳ ಅವಧಿಯಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯ ನಂತರ ಆರ್‌ಟಿಜಿಎಸ್‌ ಸೇವೆ ಮತ್ತೆ ಲಭ್ಯವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು