ಗುರುವಾರ, 3 ಜುಲೈ 2025
×
ADVERTISEMENT

Money Transactions

ADVERTISEMENT

ಕಮಿಷನ್‌ ಆಸೆ ತೋರಿಸಿ ವಂಚನೆ; ಉತ್ತರ ಪ್ರದೇಶ, ಬಿಹಾರದ 12 ಮಂದಿ ಬಂಧನ

Cyber scam busted: ಯುಪಿಐ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿ ವಂಚನೆ ನಡೆಸಿದ 12 ಮಂದಿ ಬಂಧನ
Last Updated 15 ಮೇ 2025, 0:30 IST
ಕಮಿಷನ್‌ ಆಸೆ ತೋರಿಸಿ ವಂಚನೆ; ಉತ್ತರ ಪ್ರದೇಶ, ಬಿಹಾರದ 12 ಮಂದಿ ಬಂಧನ

2025: ಹೊಸ ವರ್ಷಕ್ಕೆ ಇದೋ ಹೊಸತು

ಹೊಸ ವರ್ಷ ಬರುತ್ತಿದೆ. ಅದರ ಜೊತೆಯಲ್ಲೇ ದಿನನಿತ್ಯದ ಜೀವನದ ಮೇಲೆ ಪ್ರಭಾವ ಬೀರುವ ಕೆಲವು ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಗಳು ಜಾರಿಗೆ ಬರುತ್ತಿವೆ. ಹಾಗೆಯೇ, ಬೆಲೆಯೇರಿಕೆಯ ಬಿಸಿಯೂ ಒಂಚೂರು ಇದೆ.
Last Updated 30 ಡಿಸೆಂಬರ್ 2024, 23:30 IST
2025: ಹೊಸ ವರ್ಷಕ್ಕೆ ಇದೋ ಹೊಸತು

ಮಾಜಿ ಸಚಿವ ಸೇರಿ 10 ಜನರ ವಿರುದ್ಧ ಪ್ರಕರಣ: ವಿವಿದೆಡೆ ಹಣ ವಶ, ವಸ್ತು ವಶ

ಮುದ್ದೇಬಿಹಾಳ: ಜೆಸಿಬಿಯಿಂದ ಅಗೆದು ಪರಿಶೀಲನೆ: ₹45.94 ಲಕ್ಷ ಮೌಲ್ಯದ 11 ಸಾವಿರ ಗೋಡೆ ಗಡಿಯಾರ ವಶ
Last Updated 31 ಮಾರ್ಚ್ 2023, 18:46 IST
ಮಾಜಿ ಸಚಿವ ಸೇರಿ 10 ಜನರ ವಿರುದ್ಧ ಪ್ರಕರಣ: ವಿವಿದೆಡೆ ಹಣ ವಶ, ವಸ್ತು ವಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್‌ ದೇಶ್‌ಮುಖ್‌ ಜಾಮೀನು ಅರ್ಜಿ ತಿರಸ್ಕಾರ

ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿತ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮಖ್‌ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯ ಅರ್ಜಿಯೊಂದನ್ನು ಇಲ್ಲಿಯ ವಿಶೇಷ ನ್ಯಾಯಾಲಯವೊಂದು ಮಂಗಳವಾರ ತಿರಸ್ಕರಿಸಿದೆ.
Last Updated 18 ಜನವರಿ 2022, 13:25 IST
ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್‌ ದೇಶ್‌ಮುಖ್‌ ಜಾಮೀನು ಅರ್ಜಿ ತಿರಸ್ಕಾರ

ಹವಾಲಾ ದಂಧೆ; 185 ಖಾತೆಗಳು, ₹ 31.50 ಕೋಟಿ ಅಕ್ರಮ ವರ್ಗಾವಣೆ

* ಜಾಲ ಭೇದಿಸಿದ ಪುಟ್ಟೇನಹಳ್ಳಿ ಪೊಲೀಸರು * ನಾಲ್ವರ ಬಂಧನ, ಪ್ರಮುಖ ಆರೋಪಿಗಾಗಿ ಶೋಧ
Last Updated 3 ಡಿಸೆಂಬರ್ 2021, 19:45 IST
ಹವಾಲಾ ದಂಧೆ; 185 ಖಾತೆಗಳು, ₹ 31.50 ಕೋಟಿ ಅಕ್ರಮ ವರ್ಗಾವಣೆ

ಆರ್‌ಟಿಜಿಎಸ್‌ ಸೇವೆ: ಭಾನುವಾರ 14 ತಾಸು ಸ್ಥಗಿತ

ಶನಿವಾರ ಮಧ್ಯರಾತ್ರಿಯಿಂದ 14 ತಾಸುಗಳವರೆಗೆ ಆರ್‌ಟಿಜಿಎಸ್‌ ಸೌಲಭ್ಯ ಇರುವುದಿಲ್ಲ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ
Last Updated 12 ಏಪ್ರಿಲ್ 2021, 19:30 IST
fallback

PV Web Exclusive | ಯುಪಿಐ ಪಾವತಿ: ಮಾಹಿತಿ ಹಂಚಿಕೊಳ್ಳದಿರಿ

ಅಪರಿಚಿತ ಸಂಖ್ಯೆಯಿಂದ ಎಸ್‌ಎಂಎಸ್‌ ರೂಪದಲ್ಲಿ ಲಿಂಕ್‌ ಬರುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ನಿಮ್ಮ ಮೊಬೈಲ್‌ಗೆ ₹ 10 ಸಾವಿರ ಕ್ಯಾಷ್‌ಬ್ಯಾಕ್‌ ಬಂದಿದೆ ಅದನ್ನು ಪಡೆಯಲು ಲಿಂಕ್‌ ಕ್ಲಿಕ್‌ ಮಾಡಿ ಎಂದು ಅದರಲ್ಲಿ ಇರುತ್ತದೆ. ಕುತೂಹಲಕ್ಕಾಗಿ ಅಥವಾ ಕೈತಪ್ಪಿನಿಂದ ಆ ಲಿಂಕ್‌ ಕ್ಲಿಕ್‌ ಮಾಡಿದರೆ, ನಮ್ಮ ಖಾತೆಯಲ್ಲಿರುವ ಹಣ ವಂಚಕರ ಪಾಲಾಗುತ್ತದೆ.
Last Updated 14 ನವೆಂಬರ್ 2020, 14:02 IST
PV Web Exclusive | ಯುಪಿಐ ಪಾವತಿ: ಮಾಹಿತಿ ಹಂಚಿಕೊಳ್ಳದಿರಿ
ADVERTISEMENT

ಇಂಟರ್ನೆಟ್ ಇಲ್ಲದೆಡೆಯೂ ಡಿಜಿಟಲ್ ಪಾವತಿ: ಆರ್‌ಬಿಐ ಚಿತ್ತ

2021ರ ಮಾರ್ಚ್‌ವರೆಗೆ ಪ್ರಾಯೋಗಿಕ ಬಳಕೆ
Last Updated 12 ಆಗಸ್ಟ್ 2020, 18:40 IST
ಇಂಟರ್ನೆಟ್ ಇಲ್ಲದೆಡೆಯೂ ಡಿಜಿಟಲ್ ಪಾವತಿ: ಆರ್‌ಬಿಐ ಚಿತ್ತ

ನಗದು ಚಲಾವಣೆ ಇನ್ನೂ ಹೆಚ್ಚುತ್ತದೆ!

ಹೆಜ್ಜೆ ಹೆಜ್ಜೆಗೆ ಬರೀ ತೆರಿಗೆ ವಸೂಲಿಯನ್ನೇ ಗುರಿಯಾಗಿಸಿಕೊಂಡರೆ ಹಣ ಚಲಾವಣೆ ಆಗುವುದಾದರೂ ಹೇಗೆ? ಕಪ್ಪುಹಣ ನಿರ್ಮೂಲನೆ ಮಾಡುವ ಮಹದಾಸೆ ಇದ್ದಲ್ಲಿ ಡಿಜಿಟಲ್ ತಂತ್ರಜ್ಞಾನದ ಸುರಕ್ಷಿತ ಸದ್ಬಳಕೆಗೆ ಒತ್ತು ನೀಡಿ, ಸಾಧ್ಯವಾದಷ್ಟು ಉಚಿತ ಸೇವೆಗೆ ಅವಕಾಶ ಕಲ್ಪಿಸಿದಲ್ಲಿ ನಗದು ಚಲಾವಣೆ ಕಡಿಮೆ ಯಾಗುತ್ತದೆ.
Last Updated 18 ಫೆಬ್ರುವರಿ 2020, 20:00 IST
fallback

ಪೇಟಿಎಂ ಮನಿ ಎಂಎಫ್‌ ಸಲಹೆ

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಸಲಹೆಗಳನ್ನು ನೀಡುವ ‘ಇನ್ವೆಸ್ಟಮೆಂಟ್ ಪ್ಯಾಕ್ಸ್' ಯೋಜನೆಯನ್ನು ಪೇಟಿಎಂ ಮನಿ ಆರಂಭಿಸಿದೆ.
Last Updated 11 ಮಾರ್ಚ್ 2019, 19:49 IST
ಪೇಟಿಎಂ ಮನಿ ಎಂಎಫ್‌ ಸಲಹೆ
ADVERTISEMENT
ADVERTISEMENT
ADVERTISEMENT