ರೂಪಾಯಿ ಮೌಲ್ಯ ದಾಖಲೆ ಕುಸಿತ

7

ರೂಪಾಯಿ ಮೌಲ್ಯ ದಾಖಲೆ ಕುಸಿತ

Published:
Updated:
Deccan Herald

ಮುಂಬೈ :ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರಿನ ರೂಪಾಯಿ ಮೌಲ್ಯವು ಬುಧವಾರದ ವಹಿವಾಟಿನಲ್ಲಿ 71.75ಕ್ಕೆ ಕುಸಿದಿದೆ.

ಸತತ 6ನೇ ದಿನವೂ ಈ ಕುಸಿತ ಮುಂದುವರೆದಿದೆ. ಈ ಅವಧಿಯಲ್ಲಿ ರೂಪಾಯಿ 165 ಪೈಸೆಗಳಷ್ಟು ಕುಸಿತ ಕಂಡಿದೆ. ಡಾಲರ್‌ ಎದುರು ಬೆಳಗಿನ ವಹಿವಾಟಿನಲ್ಲಿ 18 ಪೈಸೆ ಏರಿಕೆ ಕಂಡಿದ್ದ ರೂಪಾಯಿ, ಈ ಗಳಿಕೆಯನ್ನು ಕಾಯ್ದುಕೊಳ್ಳಲು ವಿಫಲವಾಯಿತು. ಆಗಸ್ಟ್‌ ತಿಂಗಳಲ್ಲಿ ಸೇವಾ ವಲಯದ ಪ್ರಗತಿ ಕುಸಿದಿರುವುದೂ ರೂಪಾಯಿ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 4

  Sad
 • 0

  Frustrated
 • 1

  Angry

Comments:

0 comments

Write the first review for this !