ಬೆಂಗಳೂರು: ಹಬ್ಬಗಳ ಸಂದರ್ಭದಲ್ಲಿ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಹಾಗೂ ಶ್ರೀಸಾಯಿ ಸ್ಯಾರೀಸ್ ಪ್ಯಾಲೇಸ್ನಲ್ಲಿ ಹಲವು ರಿಯಾಯಿತಿ ಕೊಡುಗೆಗಳನ್ನು ಘೋಷಿಸಲಾಗಿದೆ. ‘ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದು ಎರಡೂ ಮಳಿಗೆಗಳ ಮಾಲೀಕರಾದ ಟಿ.ಎ. ಶರವಣ ಹೇಳಿದ್ದಾರೆ.

ಪ್ರತಿ ಕೆ.ಜಿ ಬೆಳ್ಳಿ ಖರೀದಿಯ ಮೇಲೆ ₹ 2 ಸಾವಿರದ ರಿಯಾಯಿತಿ ಇದೆ. ಪ್ರತಿ ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ ₹ 125 ರಿಯಾಯಿತಿ ಪಡೆಯಬಹುದು. ಹಳೆಯ ಚಿನ್ನ ಮಾರಾಟ ಮಾಡಬೇಕಾದರೆ, ಹಾಲಿ ಮಾರುಕಟ್ಟೆಯ ದರಕ್ಕಿಂತ ಪ್ರತಿ ಗ್ರಾಂ ಚಿನ್ನದ ಮೇಲೆ ₹ 50 ಹೆಚ್ಚು ಹಣ ನೀಡುವುದಾಗಿ ಗೋಲ್ಡ್ ಪ್ಯಾಲೇಸ್ ತಿಳಿಸಿದೆ.

ಪ್ರತಿ ಕ್ಯಾರಟ್ ಡೈಮಂಡ್ ಆಭರಣ ಖರೀದಿಯ ಮೇಲೆ ₹ 5 ಸಾವಿರ ರಿಯಾಯಿತಿ ಸಿಗಲಿದೆ.

ಸ್ಯಾರೀಸ್ ಪ್ಯಾಲೇಸ್ನಲ್ಲಿ ಸೀರೆಗಳ ಖರೀದಿಯ ಮೇಲೆ ಶೇ 10ರಷ್ಟು ರಿಯಾಯಿತಿ ಇದೆ. ಒಂದು ಸೀರೆ ಕೊಂಡರೆ ಇನ್ನೊಂದು ಸೀರೆ ಉಚಿತವಾಗಿ ಪಡೆಯಬಹುದು.

‘ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸುಸಂದರ್ಭ. ದೀಪಾವಳಿ ಹಬ್ಬ ಹತ್ತಿರದಲ್ಲಿ ಇರುವುದರಿಂದ ನಾವು ಹೆಚ್ಚಿನ ರಿಯಾಯಿತಿಗಳನ್ನು ಘೋಷಿಸಿದ್ದೇವೆ’ ಎಂದು ಶರವಣ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.