ನವದೆಹಲಿ: ಸ್ಯಾಮ್ಸಂಗ್ ಕಂಪನಿಯ 7ನೇ ತಲೆಮಾರಿನ, ಫೋಲ್ಡ್ ಮಾಡಬಹುದಾದ ಸ್ಮಾರ್ಟ್ಫೋನ್ಗಳು ಬಿಡುಗಡೆಯಾದ 48 ಗಂಟೆಯಲ್ಲಿ 2.1 ಲಕ್ಷ ಮುಂಗಡ ಬುಕಿಂಗ್ ಆಗಿವೆ.

ಕಂಪನಿಯು ಜುಲೈ 9ರಂದು ಈ ಏಳನೇ ತಲೆಮಾರಿನ ಗ್ಯಾಲಕ್ಸಿ ಝೆಡ್ ಫೋಲ್ಡ್ 7, ಗ್ಯಾಲಕ್ಸಿ ಝೆಡ್ ಫ್ಲಿಪ್ 7 ಮತ್ತು ಗ್ಯಾಲಕ್ಸಿ ಝೆಡ್ ಫ್ಲಿಪ್ ಎಫ್ಇ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿತು.

ಭಾರತದಲ್ಲೇ ತಯಾರಾಗಿರುವ ಈ ಸ್ಮಾರ್ಟ್ಫೋನ್ಗಳ ಬೆಲೆ ₹89 ಸಾವಿರದಿಂದ ₹2.11 ಲಕ್ಷದವರೆಗೆ ಇದೆ. ಗ್ಯಾಲಕ್ಸಿ ಝೆಡ್ ಫೋಲ್ಡ್ 7 ಆರಂಭಿಕ ಬೆಲೆ ₹1.75 ಲಕ್ಷ. ಗ್ಯಾಲಕ್ಸಿ ಝೆಡ್ ಫ್ಲಿಪ್ 7 ₹1.10 ಲಕ್ಷ ಮತ್ತು ಗ್ಯಾಲಕ್ಸಿ ಝೆಡ್ ಫ್ಲಿಪ್ 7 ಎಫ್ಇ ₹89 ಸಾವಿರದಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಶನಿವಾರ ತಿಳಿಸಿದೆ.

ಈ ವರ್ಷದ ಆರಂಭದಲ್ಲಿ ಸ್ಯಾಮ್ಸಂಗ್, ಗ್ಯಾಲಕ್ಸಿ ಎಸ್ 25 ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಮೂರು ವಾರದಲ್ಲಿ 4.3 ಲಕ್ಷ ಮುಂಗಡ ಬುಕಿಂಗ್ ಸ್ವೀಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.