ವಿಶಿಷ್ಟ ವಿನ್ಯಾಸದ 'ಸೈಬೋಟ್ರಾನ್ ಸ್ಪಿನ್' ವೈರ್‌ಲೆಸ್ ಪವರ್‌ಬ್ಯಾಂಕ್ ಬಿಡುಗಡೆ
ವಿಶಿಷ್ಟ ವಿನ್ಯಾಸದಲ್ಲಿ 'ಫಿಜೆಟ್ ಸ್ಪಿನ್ನರ್' ಆಟಿಕೆಯನ್ನು ಒಳಗೊಂಡಿರುವ ಭಾರತದ ಮೊದಲ ವೈರ್‌ಲೆಸ್ ಪವರ್ ಬ್ಯಾಂಕ್ 'ಸೈಬೋಟ್ರಾನ್ ಸ್ಪಿನ್' ಅನ್ನು ತಂತ್ರಜ್ಞಾನ ಉತ್ಪನ್ನಗಳ ಭಾರತೀಯ ಬ್ರ್ಯಾಂಡ್ ಆಗಿರುವ 'ನು ರಿಪಬ್ಲಿಕ್' ಬುಧವಾರ ಬಿಡುಗಡೆಗೊಳಿಸಿದೆ.Last Updated 21 ಆಗಸ್ಟ್ 2024, 12:44 IST