ಗುರುವಾರ, 3 ಜುಲೈ 2025
×
ADVERTISEMENT

Samsung

ADVERTISEMENT

Samsung Galaxy S25 Edge: ಪ್ರೀ ಆರ್ಡರ್‌ ಆರಂಭ; ಬೆಲೆ, ವೈಶಿಷ್ಟ್ಯತೆ

Galaxy Preorder: ಸ್ಯಾಮ್‌ಸಂಗ್ ಕಂಪನಿಯು ತನ್ನ ಹೊಸ ಗ್ಯಾಲಕ್ಸಿ ಎಸ್ ಸರಣಿಯ ಗ್ಯಾಲಕ್ಸಿ ಎಸ್25 ಎಡ್ಜ್ ಸ್ಮಾರ್ಟ್‌ಫೋನ್‌ಗೆ ಪ್ರೀ ಆರ್ಡರ್‌ಗಳನ್ನು ಆರಂಭಿಸಿದೆ.
Last Updated 21 ಮೇ 2025, 13:17 IST
Samsung Galaxy S25 Edge: ಪ್ರೀ ಆರ್ಡರ್‌ ಆರಂಭ; ಬೆಲೆ, ವೈಶಿಷ್ಟ್ಯತೆ

ಸ್ಯಾಮ್ಸಂಗ್‌ಗೆ ₹5,150 ಕೋಟಿ ತೆರಿಗೆ ಬಿಸಿ

ಸುಂಕ ಪಾವತಿಗೆ ನುಣುಚಿಕೊಂಡ ಆರೋಪ
Last Updated 25 ಮಾರ್ಚ್ 2025, 14:10 IST
ಸ್ಯಾಮ್ಸಂಗ್‌ಗೆ ₹5,150 ಕೋಟಿ ತೆರಿಗೆ ಬಿಸಿ

ಸ್ಯಾಮ್‌ಸಂಗ್‌ನ CO-CEO ಹ್ಯಾನ್ ಜಾಂಗ್‌ ಹೀ ಹೃದಯಾಘಾತದಿಂದ ನಿಧನ

ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಮುಖ್ಯ ಸಹ ಕಾರ್ಯನಿರ್ವಾಹಕ ಹ್ಯಾನ್ ಜಾಂಗ್‌ ಹೀ (63) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕಂಪನಿ ಮಂಗಳವಾರ ಹೇಳಿದೆ.
Last Updated 25 ಮಾರ್ಚ್ 2025, 10:44 IST
ಸ್ಯಾಮ್‌ಸಂಗ್‌ನ CO-CEO ಹ್ಯಾನ್ ಜಾಂಗ್‌ ಹೀ ಹೃದಯಾಘಾತದಿಂದ ನಿಧನ

ಸ್ಯಾಮ್ಸಂಗ್‌ ನೌಕರರ ಹೋರಾಟ ಅಂತ್ಯ

ಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಇರುವ ಸ್ಯಾಮ್ಸಂಗ್‌ ಕಂಪನಿ ಮುಂಭಾಗ ಒಂದು ತಿಂಗಳಿನಿಂದ ನಡೆಯುತ್ತಿದ್ದ ಹೋರಾಟವು ಅಂತ್ಯಗೊಂಡಿದ್ದು, ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಸಿಐಟಿಯು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎ. ಸೌಂದರರಾಜನ್‌ ತಿಳಿಸಿದ್ದಾರೆ.
Last Updated 8 ಮಾರ್ಚ್ 2025, 14:21 IST
ಸ್ಯಾಮ್ಸಂಗ್‌ ನೌಕರರ ಹೋರಾಟ ಅಂತ್ಯ

ಸ್ಯಾಮ್ಸಂಗ್‌ ನೌಕರರ ಹೋರಾಟ: ಸರ್ಕಾರದ ಮಧ್ಯಪ್ರವೇಶಕ್ಕೆ ಕೋರಿಕೆ

ಶ್ರೀಪೆರಂಬದೂರಿನಲ್ಲಿ ಇರುವ ಸ್ಯಾಮ್ಸಂಗ್‌ ಕಂಪನಿಯ ಘಟಕದಲ್ಲಿ ಸಿಐಟಿಯು ಬೆಂಬಲಿತ ಸ್ಯಾಮ್ಸಂಗ್‌ ಇಂಡಿಯಾ ನೌಕರರ ಒಕ್ಕೂಟದಿಂದ ನಡೆಯುತ್ತಿರುವ ಪ್ರತಿಭಟನೆಯು ಗುರುವಾರ ತೀವ್ರಗೊಂಡಿದೆ.
Last Updated 20 ಫೆಬ್ರುವರಿ 2025, 16:05 IST
ಸ್ಯಾಮ್ಸಂಗ್‌ ನೌಕರರ ಹೋರಾಟ: ಸರ್ಕಾರದ ಮಧ್ಯಪ್ರವೇಶಕ್ಕೆ ಕೋರಿಕೆ

ಸ್ಯಾಮ್ಸಂಗ್‌ ಎಸ್‌25 ಸರಣಿ: ರಿಲಯನ್ಸ್‌ ಡಿಜಿಟಲ್‌ನಲ್ಲಿ ಲಭ್ಯ

ರಿಲಯನ್ಸ್‌ ಡಿಜಿಟಲ್‌ ಮಳಿಗೆಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌25 ಸರಣಿಯ ಫೋನ್‌ಗಳನ್ನು ಗ್ರಾಹಕರು ಆನ್‌ಲೈನ್‌ನಲ್ಲಿ ಬುಕಿಂಗ್‌ ಮಾಡಿದ 30 ನಿಮಿಷದೊಳಗೆ ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ರಿಲಯನ್ಸ್ ಕಂಪನಿ ತಿಳಿಸಿದೆ.
Last Updated 5 ಫೆಬ್ರುವರಿ 2025, 16:18 IST
ಸ್ಯಾಮ್ಸಂಗ್‌ ಎಸ್‌25 ಸರಣಿ: ರಿಲಯನ್ಸ್‌ ಡಿಜಿಟಲ್‌ನಲ್ಲಿ ಲಭ್ಯ

Android 15: ಈ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹೊಸ OS ಅಪ್‌ಡೇಟ್‌ ಪಡೆಯಲಿವೆ

ಗೂಗಲ್‌ನ ಆ್ಯಂಡ್ರಾಯ್ಡ್‌ 15 ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಬಿಡುಗಡೆಯಾಗಿದ್ದು ಕಳೆದವಾರದಿಂದ ನಿರ್ದಿಷ್ಟ ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್‌ಗಳನ್ನು ಪಡೆಯಲಾರಂಭಿಸಿವೆ.
Last Updated 24 ಅಕ್ಟೋಬರ್ 2024, 10:15 IST
Android 15: ಈ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹೊಸ OS ಅಪ್‌ಡೇಟ್‌ ಪಡೆಯಲಿವೆ
ADVERTISEMENT

ತಮಿಳುನಾಡು: ಸ್ಯಾಮ್ಸಂಗ್‌ ನೌಕರರ ಹೋರಾಟ ಅಂತ್ಯ

ತಮಿಳುನಾಡಿನ ಶ್ರೀಪೆರಂಬದೂರು ಬಳಿಯ ಸ್ಯಾಮ್ಸಂಗ್‌ ಕಂಪನಿಯ ಘಟಕದಲ್ಲಿ ಕಳೆದ 37 ದಿನಗಳಿಂದ ನೌಕರರು ನಡೆಸುತ್ತಿದ್ದ ಹೋರಾಟವು ಮಂಗಳವಾರ ಅಂತ್ಯಗೊಂಡಿದೆ.
Last Updated 15 ಅಕ್ಟೋಬರ್ 2024, 15:23 IST
ತಮಿಳುನಾಡು: ಸ್ಯಾಮ್ಸಂಗ್‌ ನೌಕರರ ಹೋರಾಟ ಅಂತ್ಯ

ನೌಕರರ ಹೋರಾಟ: ಸ್ಯಾಮ್ಸಂಗ್‌ ಜೊತೆಗೆ ಸರ್ಕಾರ ಚರ್ಚೆ

ಶ್ರೀಪೆರಂಬದೂರು ಘಟಕದಲ್ಲಿ ಪ್ರತಿಭಟನನಿರತ ಉದ್ಯೋಗಿಗಳ ಸಮಸ್ಯೆ ಬಗೆಹರಿಸುವ ಸಂಬಂಧ ಸ್ಯಾಮ್ಸಂಗ್‌ ಕಂಪನಿಯ ಹಿರಿಯ ಅಧಿಕಾರಿಗಳು ಮತ್ತು ತಮಿಳುನಾಡಿನ ಕೈಗಾರಿಕಾ ಸಚಿವ ಟಿ.ಆರ್‌.ಬಿ. ರಾಜಾ ಭಾನುವಾರ ಚರ್ಚೆ ನಡೆಸಿದರು.
Last Updated 6 ಅಕ್ಟೋಬರ್ 2024, 15:53 IST
ನೌಕರರ ಹೋರಾಟ: ಸ್ಯಾಮ್ಸಂಗ್‌ ಜೊತೆಗೆ ಸರ್ಕಾರ ಚರ್ಚೆ

ತಮಿಳುನಾಡು: ಪ್ರತಿಭಟನಾನಿರತ 600ಕ್ಕೂ ಹೆಚ್ಚು ಸ್ಯಾಮ್‌ಸಂಗ್ ನೌಕರರ ಬಂಧನ

ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿಗೆ ಸೇರಿದ ಚೆನ್ನೈನಲ್ಲಿರುವ ಗೃಹೋಪಯೋಗಿ ಉಪಕರಣಗಳ ತಯಾರಿಕಾ ಘಟಕದಲ್ಲಿ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ.
Last Updated 1 ಅಕ್ಟೋಬರ್ 2024, 9:11 IST
ತಮಿಳುನಾಡು: ಪ್ರತಿಭಟನಾನಿರತ 600ಕ್ಕೂ ಹೆಚ್ಚು ಸ್ಯಾಮ್‌ಸಂಗ್ ನೌಕರರ ಬಂಧನ
ADVERTISEMENT
ADVERTISEMENT
ADVERTISEMENT