ಡಿಜಿಟಲ್‌ ಪಾವತಿಗೆ ಎಸ್‌ಬಿಐ ‘ಮೋಪಾಡ್‌’

7

ಡಿಜಿಟಲ್‌ ಪಾವತಿಗೆ ಎಸ್‌ಬಿಐ ‘ಮೋಪಾಡ್‌’

Published:
Updated:

ಬೆಂಗಳೂರು: ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ಮೂಲಕ ಹಣ ಪಾವತಿ ಮಾಡುವಾಗ ಬಹು ಬಗೆಯಲ್ಲಿ ಹಣ ಪಾವತಿಸುವುದಕ್ಕೆ ನೆರವಾಗುವ ‘ಮೋಪಾಡ್‌’ ಸಾಧನವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಪರಿಚಯಿಸಿದೆ.

ಬ್ಯಾಂಕ್‌ನ ಬೆಂಗಳೂರು ವೃತ್ತದ ಚೀಫ್‌ ಜನರಲ್‌ ಮ್ಯಾನೇಜರ್‌ ಅಭಿಜೀತ್‌ ಮಜುಂದಾರ್‌ ಅವರು, ಬಹು ಆಯ್ಕೆ ಪಾವತಿ-ಸ್ವೀಕಾರ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಬಳಕೆದಾರರು ಡೆಬಿಟ್‌, ಕ್ರೆಡಿಟ್‌, ಭಾರತ್‌ ಕ್ಯೂಆರ್‌, ಯುಪಿಐ, ಎಸ್‌ಬಿಐ ಬಡ್ಡಿ (ಇ–ವಾಲೆಟ್‌) ಮೂಲಕ ಹಣ ಪಾವತಿಸಬಹುದು. ನಗದುರಹಿತ ವಹಿವಾಟು ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ಹಣದ ಚಲಾವಣೆ ಕಡಿಮೆ ಮಾಡಲು ಇದು ನೆರವಾಗಲಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !