ಮಂಗಳವಾರ, ಜುಲೈ 14, 2020
28 °C

ಕೋವಿಡ್‌–19 ಪರಿಣಾಮದಅಂದಾಜು ಕಷ್ಟ: ಎಸ್‌ಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ದೇಶದ ಬ್ಯಾಂಕಿಂಗ್‌ ವಲಯದ ಮೇಲೆ ಮಧ್ಯಮಾವಧಿ ಅಥವಾ ದೀರ್ಥಾವಧಿಗೆ ಕೋವಿಡ್‌–19ಯಿಂದ ಆಗಬಹುದಾದ ಪರಿಣಾಮವನ್ನು ಅಂದಾಜು ಮಾಡುವುದು ಕಷ್ಟ ಎಂದು ಎಸ್‌ಬಿಐ ಹೇಳಿದೆ.

ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು, ಇನ್ನೂ ಕೆಲವು ಅವಧಿಯವರೆಗೆ ಮುಂದುವರಿಯಲಿದೆ. ಬ್ಯಾಂಕ್‌ಗಳು ಈಗ ಅಲ್ಪಾವಧಿಗೆ ಎರಡರಿಂದ ಮೂರು ತ್ರೈಮಾಸಿಕಗಳ ಪರಿಣಾಮಗಳನ್ನಷ್ಟೇ ನೋಡುತ್ತಿವೆ. ಮುಂದಿನ ಒಂದು ಅಥವಾ ಎರಡು ವರ್ಷಗಳಾಚೆಗೆ ಅಂದಾಜು ಮಾಡುವುದು ಕಷ್ಟವಾಗಲಿದೆ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು