ಎಸ್‌ಬಿಐ: ಕೇಂದ್ರಕ್ಕೆ ₹8,076 ಕೋಟಿ ಲಾಭಾಂಶ ಪಾವತಿ
2024–25ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ₹8,076 ಕೋಟಿ ಲಾಭಾಂಶವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೋಮವಾರ ಪಾವತಿಸಿದೆ. 2023–24ರ ಇದೇ ಅವಧಿಯಲ್ಲಿ ₹6,959 ಕೋಟಿ ಲಾಭಾಂಶ ಪಾವತಿಸಲಾಗಿತ್ತು.Last Updated 9 ಜೂನ್ 2025, 16:33 IST