ಸೋಮವಾರ, ಏಪ್ರಿಲ್ 6, 2020
19 °C

ಸರಕು ಸಾಗಣೆ ಶೆಲ್‌ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರಕು ಸಾಗಣೆಗೆಯ ವಹಿವಾಟಿನಲ್ಲಿ ಎದುರಾಗುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಿ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಶೆಲ್‌ ಕಂಪನಿಯು ಭಾರತದಲ್ಲಿ ಸರಕು ಸಾಗಣೆಯ ನಿರ್ವಹಣಾ ಪರಿಹಾರ ಕ್ರಮಗಳನ್ನು ಪರಿಚಯಿಸಿದೆ.

‘ಶೆಲ್ ಫ್ಯುಯೆಲ್ಸ್, ಶೆಲ್ ಫ್ಲೀಟ್ ಪ್ರೀಪೇಯ್ಡ್ ಪ್ರೋಗ್ರಾಂ ಮತ್ತು ಶೆಲ್ ಟೆಲಿಮ್ಯಾಟಿಕ್ಸ್‌ನಂತಹ ಸೇವೆಗಳ ಮೂಲಕ ಸರಕು ಸಾಗಣೆಯ ಕಾರ್ಯಾಚರಣೆಗಳ ಮೇಲೆ ಹೆಚ್ಚಿನ ನಿಯಂತ್ರಣ ಮತ್ತು ವಂಚನೆಯ ವಿರುದ್ಧ ಹೆಚ್ಚಿನ ರಕ್ಷಣೆ ಸಿಗಲಿದೆ’ ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಪರ್ಮಿಂದರ್‌ ಕೊಹ್ಲಿ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)