ಸದರ್ನ್‌ ಟ್ರಾವೆಲ್ಸ್‌ನ ‘ಹಾಲಿಡೇ ಬಜಾರ್‌’

7

ಸದರ್ನ್‌ ಟ್ರಾವೆಲ್ಸ್‌ನ ‘ಹಾಲಿಡೇ ಬಜಾರ್‌’

Published:
Updated:

ಬೆಂಗಳೂರು: ವ್ಯವಸ್ಥಿತವಾಗಿ ಪ್ರವಾಸ ಆಯೋಜಿಸುವ ಸದರ್ನ್ ಟ್ರಾವೆಲ್ಸ್‌, ಇದೇ 19 ಮತ್ತು 20ರಂದು ರಾಜ್ಯದಲ್ಲಿ ತನ್ನ ವಾರ್ಷಿಕ ’ಹಾಲಿಡೇ ಬಜಾರ್‌’ ಹಮ್ಮಿಕೊಂಡಿದೆ.

ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಬಳ್ಳಾರಿಯಲ್ಲಿನ ಸಂಸ್ಥೆಯ ಕಚೇರಿಗಳಲ್ಲಿ ಈ ‘ಹಾಲಿಡೇ ಬಜಾರ್’ ನಡೆಯಲಿದೆ. ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ಕಚೇರಿಗಳು ಕಾರ್ಯನಿರ್ವಹಿಸುತ್ತವೆ.

ಈ ಸಂದರ್ಭದಲ್ಲಿ ದೇಶಿ ಪ್ರವಾಸ ಬುಕಿಂಗ್‌ ಮಾಡುವವರಿಗೆ ಆಕರ್ಷಕ ಹಣ ವಾಪಸ್‌ ಮತ್ತು ಬೆಳ್ಳಿ ನಾಣ್ಯದ ಕೊಡುಗೆ ಇರಲಿದೆ. ಜಿಎಸ್‌ಟಿಯನ್ನು ಸಂಸ್ಥೆಯೇ ಭರಿಸಲಿದೆ. ಅಂತರರಾಷ್ಟ್ರೀಯ ಪ್ರವಾಸ ಬುಕಿಂಗ್‌ ಮಾಡುವವರಿಗೆ ಗರಿಷ್ಠ ₹ 45 ಸಾವಿರದವರೆಗೆ ನಗದು ವಾಪಸ್‌ ಸೌಲಭ್ಯ ಇರಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !