ಬೆಂಗಳೂರು: ರೆಟ್ರೊ ಫಿಟ್ಮೆಂಟ್ ಕಿಟ್ನ ತಯಾರಕರಾದ ಸ್ಟಾರ್ಯ ಮೊಬಿಲಿಟಿ, ಇತ್ತೀಚೆಗೆ ರಾಜಾಜಿನಗರದಲ್ಲಿ ತನ್ನ ಷೋರೂಂ ಉದ್ಘಾಟಿಸಿದೆ.

ಇಲ್ಲಿ ಹಲವಾರು ರಿಟ್ರೊಫಿಟೆಡ್ ಸ್ಕೂಟರ್ಗಳನ್ನು ಪ್ರದರ್ಶಿಸಲಾಗಿದೆ. ಸ್ಟಾರ್ಯವು ತನ್ನ ಹೊಸ ಪ್ಯಾಕೇಜ್ 50:50:50 ಅನ್ನು ಪರಿಚಯಿಸಿದೆ. ಆನ್-ದಿ-ಸ್ಪಾಟ್ ಬುಕಿಂಗ್ಗೆ ಆಕರ್ಷಕ ಕೊಡುಗೆಗಳನ್ನು ಸಹ ಪ್ರಕಟಿಸಿದೆ. ಉದ್ಘಾಟನೆ ವೇಳೆ ಸಂದರ್ಶಕರು ಮರುಹೊಂದಿಸಲಾದ ಸ್ಕೂಟರ್ಗಳನ್ನು ಪರೀಕ್ಷಾ ಸವಾರಿ (ಟೆಸ್ಟ್ ಡ್ರೈವ್) ಮಾಡಿದರು.

ಪ್ರಸ್ತುತ, ಎರಡು ಸ್ಕೂಟರ್ ಮಾದರಿಗಳಿಗೆ ಬುಕಿಂಗ್ಗಳು ತೆರೆದಿದ್ದು, ಹೋಂಡ ಆಕ್ಟಿವಾ ಮತ್ತು ಸುಜುಕಿ ಆಕ್ಸೆಸ್ 125 ಲಭ್ಯವಿದೆ. ಗ್ರಾಹಕರು ₹1,999 ನೀಡಿ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಆದ್ಯತೆಗೆ ತಕ್ಕಂತೆ ಸ್ಕೂಟರ್ ಅನ್ನು ಹೊಂದಿಸಲು ಸೇವೆಗಳು ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ 6360900247 / 7348801540 ಸಂಪರ್ಕಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.