ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vehicle

ADVERTISEMENT

ಔಡಿ ಕಾರಿನ ಬೆಲೆ ಶೇ 2ರಷ್ಟು ಏರಿಕೆ

ಜರ್ಮನಿಯ ವಾಹನ ತಯಾರಿಕಾ ಕಂಪನಿ ಔಡಿ, ಜೂನ್‌ 1ರಿಂದ ತನ್ನ ಕಾರುಗಳ ಬೆಲೆಯನ್ನು ಶೇ 2ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
Last Updated 25 ಏಪ್ರಿಲ್ 2024, 15:49 IST
ಔಡಿ ಕಾರಿನ ಬೆಲೆ ಶೇ 2ರಷ್ಟು ಏರಿಕೆ

ಮಾಲೀಕರಿಲ್ಲದ 1,412 ವಾಹನಗಳ ಪತ್ತೆ

ಬೆಂಗಳೂರು: ನಗರದ 50 ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ರಸ್ತೆಗಳ ಬದಿಯಲ್ಲಿ ಹಲವು ತಿಂಗಳಿಂದ ನಿಲುಗಡೆ ಮಾಡಿದ್ದ ಮಾಲೀಕರಿಲ್ಲದ 1,412 ವಾಹನಗಳನ್ನು ಪತ್ತೆ ಮಾಡಿದ್ದಾರೆ.
Last Updated 17 ಏಪ್ರಿಲ್ 2024, 16:34 IST
ಮಾಲೀಕರಿಲ್ಲದ 1,412 ವಾಹನಗಳ ಪತ್ತೆ

ಹರಿಹರ: ಎಚ್‌ಎಸ್‌ಆರ್‌ಪಿ ಶುಲ್ಕ ಶೇ.75ರಷ್ಟು ಇಳಿಸಲು ಆಗ್ರಹ

ವಿವಿಧ ವಾಹನಗಳ ಎಚ್‌ಎಸ್‌ಆರ್‌ಪಿ (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್) ಅಳವಡಿಕೆ ಶುಲ್ಕದಲ್ಲಿ ಶೇ 75ರಷ್ಟು ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ್ ಶಶಿಧರಯ್ಯ ಅವರ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಶನಿವಾರ ಮನವಿ ನೀಡಿದರು.
Last Updated 18 ಫೆಬ್ರುವರಿ 2024, 14:13 IST
ಹರಿಹರ: ಎಚ್‌ಎಸ್‌ಆರ್‌ಪಿ ಶುಲ್ಕ ಶೇ.75ರಷ್ಟು ಇಳಿಸಲು ಆಗ್ರಹ

ಬಾಗಲಕೋಟೆ | ಎಚ್‌ಎಸ್‌ಆರ್‌ಪಿ ಫಲಕ ಅಳವಡಿಕೆ: ಶೇ 1.41ರಷ್ಟು ಪ್ರಗತಿ

ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವಿಗೆ ಇನ್ನೂ ಮೂರೇ ದಿನ ಬಾಕಿ ಉಳಿದಿದ್ದರೂ, ಜಿಲ್ಲೆಯ ಬಾಗಲಕೋಟೆ ಪ್ರಾದೇಶಿಕ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಶೇ 1.41ರಷ್ಟು ವಾಹನಗಳ ಮಾಲೀಕರು ಮಾತ್ರ ನಂಬರ್‌ ಪ್ಲೇಟ್ ಹಾಕಿಸಿಕೊಂಡಿದ್ದಾರೆ
Last Updated 15 ಫೆಬ್ರುವರಿ 2024, 7:03 IST
ಬಾಗಲಕೋಟೆ | ಎಚ್‌ಎಸ್‌ಆರ್‌ಪಿ ಫಲಕ ಅಳವಡಿಕೆ: ಶೇ 1.41ರಷ್ಟು ಪ್ರಗತಿ

ಆಳ-ಅಗಲ | ಎಚ್‌ಎಸ್‌ಆರ್‌ಪಿ - ಹಲವು ತೊಡಕು

ಹೊಸ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌–ಎಚ್‌ಎಸ್‌ಆರ್‌ಪಿ ವಾಹನ ಖರೀದಿಯ ಸಂದರ್ಭದಲ್ಲೇ ಬರುತ್ತದೆ.
Last Updated 13 ಫೆಬ್ರುವರಿ 2024, 0:30 IST
ಆಳ-ಅಗಲ | ಎಚ್‌ಎಸ್‌ಆರ್‌ಪಿ - ಹಲವು ತೊಡಕು

ಮೈಸೂರು: ಸರ್ಕಾರಿ ವಾಹನಗಳಲ್ಲಿ ಕಾಣದ ಎಚ್ಎಸ್‌ಆರ್‌ಪಿ!

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳಲು ಸಾರ್ವಜನಿಕರು ದುಂಬಾಲು ಬಿದ್ದಿದ್ದಾರೆ. ಫಲಕ ಅಳವಡಿಕೆಗೆ ಫೆ.17 ಕೊನೆಯ ದಿನವಾದರೂ ಸರ್ಕಾರಿ ವಾಹನಗಳಿಗೆ ಮಾತ್ರ ಫಲಕ ಅಳವಡಿಕೆ ಕಾರ್ಯ ನಡೆಯುತ್ತಿಲ್ಲ.
Last Updated 1 ಫೆಬ್ರುವರಿ 2024, 6:09 IST
ಮೈಸೂರು: ಸರ್ಕಾರಿ ವಾಹನಗಳಲ್ಲಿ ಕಾಣದ ಎಚ್ಎಸ್‌ಆರ್‌ಪಿ!

ಮಂಡ್ಯ | ರಸ್ತೆಯಲ್ಲೇ ಒಕ್ಕಣೆ: ವಾಹನ ಸಂಚಾರಕ್ಕೆ ಅಡಚಣೆ

ಮಂಡ್ಯ ಜಿಲ್ಲೆಯ ವಿವಿಧೆಡೆ ರೈತರು ಡಾಂಬರ್‌ ರಸ್ತೆಗಳಲ್ಲೇ ರಾಗಿ, ಭತ್ತ, ಹುರುಳಿ ಒಕ್ಕಣೆ ಮಾಡುತ್ತಿದ್ದು ವಾಹನಗಳಿಗೆ ಬೆಂಕಿ ಅನಾಹುತದ ಆತಂಕ ಸೃಷ್ಟಿಯಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ವಾಹನ ಸವಾರರಿಗೆ ಒಕ್ಕಣೆ ಕಾರ್ಯ ಎದುರಾಗುತ್ತಿದ್ದು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅಡಚಣೆಯುಂಟಾಗಿದೆ.
Last Updated 29 ಜನವರಿ 2024, 8:47 IST
ಮಂಡ್ಯ | ರಸ್ತೆಯಲ್ಲೇ ಒಕ್ಕಣೆ: ವಾಹನ ಸಂಚಾರಕ್ಕೆ ಅಡಚಣೆ
ADVERTISEMENT

PHOTOS | ಬೆಂಗಳೂರಿನಲ್ಲಿ ಹಳೆಯ ವಾಹನಗಳ ಪ್ರದರ್ಶನ

Last Updated 21 ಜನವರಿ 2024, 11:32 IST
PHOTOS | ಬೆಂಗಳೂರಿನಲ್ಲಿ ಹಳೆಯ ವಾಹನಗಳ ಪ್ರದರ್ಶನ

ಟೊಯೊಟಾ ವಾಹನ ಬೆಲೆ ಶೇ 2.5 ಹೆಚ್ಚಳ

ಆಯ್ದ ಮಾದರಿಯ ವಾಹನಗಳ ಮೇಲೆ ಶೇ 0.5ರಿಂದ ಶೇ 2.5ರ ವರೆಗೆ ಬೆಲೆ ಹೆಚ್ಚಿಸಲಾಗಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟರ್‌ ಶುಕ್ರವಾರ ತಿಳಿಸಿದೆ.
Last Updated 5 ಜನವರಿ 2024, 15:54 IST
ಟೊಯೊಟಾ ವಾಹನ ಬೆಲೆ ಶೇ 2.5 ಹೆಚ್ಚಳ

ಮುಂದಿನ ಫೆಬ್ರುವರಿಯಿಂದ ಏಕರೂಪದ ಡಿ.ಎಲ್‌, ಆರ್‌ಸಿ

ದೇಶದಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್‌), ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಇರಬೇಕು ಎಂಬ ಕೇಂದ್ರ ಸರ್ಕಾರದ ಆದೇಶ ರಾಜ್ಯದಲ್ಲಿ 2024ರ ಫೆಬ್ರುವರಿಯಲ್ಲಿ ಜಾರಿಗೆ ಬರಲಿದೆ. ಇನ್ನು ಮುಂದೆ ಡಿಎಲ್‌, ಆರ್‌ಸಿಗಳಲ್ಲಿ ಕ್ಯೂಆರ್‌ ಕೋಡ್‌ ಕೂಡ ಇರಲಿದೆ.
Last Updated 7 ಡಿಸೆಂಬರ್ 2023, 0:03 IST
ಮುಂದಿನ ಫೆಬ್ರುವರಿಯಿಂದ ಏಕರೂಪದ ಡಿ.ಎಲ್‌, ಆರ್‌ಸಿ
ADVERTISEMENT
ADVERTISEMENT
ADVERTISEMENT