ಶನಿವಾರ, ಜುಲೈ 24, 2021
28 °C

ಟಿವಿಎಸ್‌ ಎನ್‌ಟಾರ್ಕ್‌ 125 ರೇಸ್‌ ಎಕ್ಸ್‌ಪಿ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಟಿವಿಎಸ್‌ ಮೋಟರ್‌ ಕಂಪನಿಯು ಎನ್‌ಟಾರ್ಕ್‌ 125 ರೇಸ್‌ ಎಕ್ಸ್‌ಪಿ ಸ್ಕೂಟರ್‌ ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ ಇದರ ಎಕ್ಸ್ ಷೋರೂಂ ಬೆಲೆ ₹ 83,275 ಇದೆ.

ಈ ಸ್ಕೂಟರ್‌, ಡ್ಯುಯಲ್‌ ರೈಡ್‌ ಮೋಡ್‌, 10.2 ಎಚ್‌ಪಿ ಪವರ್, ವಾಯ್ಸ್‌ ಅಸಿಸ್ಟ್‌ ಹಾಗೂ ಕನೆಕ್ಟೆಡ್‌ ಟೆಕ್ನಾಲಜಿಯಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು