ಗುರುವಾರ, 28 ಆಗಸ್ಟ್ 2025
×
ADVERTISEMENT

TVS Motor Company

ADVERTISEMENT

ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

TVS Auto Launch: ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳನ್ನು ತಯಾರಿಸುವ ಟಿವಿಎಸ್‌ ಮೋಟರ್‌ ಕಂಪನಿಯು ‘ಟಿವಿಎಸ್‌ ಕಿಂಗ್‌ ಕಾರ್ಗೊ ಎಚ್‌ಡಿ ಇವಿ’ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2025, 16:21 IST
ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

ವಾಹನಗಳ ಸಗಟು ಮಾರಾಟ ಏರಿಕೆ

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಟೊಯೊಟ, ಜೆಎಸ್‌ಡಬ್ಲ್ಯು ಎಂ.ಜಿ. ಮೋಟರ್‌ ಇಂಡಿಯಾ, ಕಿಯಾ, ಟಿವಿಎಸ್‌ ವಾಹನಗಳ ಸಗಟು ಮಾರಾಟವು ಆಗಸ್ಟ್‌ನಲ್ಲಿ ಏರಿಕೆಯಾಗಿದೆ. ಆದರೆ ಟಾಟಾ, ಮಾರುತಿ ಸುಜುಕಿ ವಾಹನಗಳ ಮಾರಾಟ ಇಳಿಕೆ ಕಂಡಿದೆ.
Last Updated 1 ಸೆಪ್ಟೆಂಬರ್ 2024, 13:47 IST
ವಾಹನಗಳ ಸಗಟು ಮಾರಾಟ ಏರಿಕೆ

ಟಿವಿಎಸ್‌ ಎಲೆಕ್ಟ್ರಿಕ್‌ ಐಕ್ಯೂಬ್‌ ದ್ವಿಚಕ್ರ ವಾಹನ ಬಿಡುಗಡೆ: ಇಲ್ಲಿದೆ ಮಾಹಿತಿ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನವಾದ ಟಿವಿಎಸ್‌ ಐಕ್ಯೂಬ್‌ ಅನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ.
Last Updated 15 ಮೇ 2024, 15:37 IST
ಟಿವಿಎಸ್‌ ಎಲೆಕ್ಟ್ರಿಕ್‌ ಐಕ್ಯೂಬ್‌ ದ್ವಿಚಕ್ರ ವಾಹನ ಬಿಡುಗಡೆ: ಇಲ್ಲಿದೆ ಮಾಹಿತಿ

ಟಿವಿಎಸ್ ಲಾಭ ಶೇ 28ರಷ್ಟು ಏರಿಕೆ

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ನ ಡಿಸೆಂಬರ್ ತ್ರೈಮಾಸಿಕದ ನಿವ್ವಳ ಲಾಭದ ಪ್ರಮಾಣವು ಶೇಕಡ 28ರಷ್ಟು ಹೆಚ್ಚಾಗಿದ್ದು, ₹ 304 ಕೋಟಿಗೆ ತಲುಪಿದೆ.
Last Updated 25 ಜನವರಿ 2023, 10:35 IST
ಟಿವಿಎಸ್ ಲಾಭ ಶೇ 28ರಷ್ಟು ಏರಿಕೆ

ಟಿವಿಎಸ್‌ ಲಾಭ ಶೇ 59ರಷ್ಟು ಹೆಚ್ಚಳ

ಟಿವಿಎಸ್‌ ಮೋಟರ್ ಕಂಪನಿಯು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 373 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ₹ 234 ಕೋಟಿ ಲಾಭ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇಕಡ 59ರಷ್ಟು ಹೆಚ್ಚಾಗಿದೆ ಎಂದು ಕಂಪನಿಯು ತಿಳಿಸಿದೆ.
Last Updated 4 ನವೆಂಬರ್ 2022, 15:34 IST
ಟಿವಿಎಸ್‌ ಲಾಭ ಶೇ 59ರಷ್ಟು ಹೆಚ್ಚಳ

ಟಿವಿಎಸ್ ಕಾರ್ಯಾಚರಣೆ ವರಮಾನ ಏರಿಕೆ

ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ ಮೋಟರ್ಸ್‌ನ ಮಾರ್ಚ್‌ ತ್ರೈಮಾಸಿಕದ ಕಾರ್ಯಾಚರಣೆ ವರಮಾನವು ಶೇಕಡ 4ರಷ್ಟು ಹೆಚ್ಚಾಗಿ, ₹ 5,530 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಇದು ₹ 5,322 ಕೋಟಿ ಆಗಿತ್ತು.
Last Updated 5 ಮೇ 2022, 16:30 IST
ಟಿವಿಎಸ್ ಕಾರ್ಯಾಚರಣೆ ವರಮಾನ ಏರಿಕೆ

10 ಲಕ್ಷ ದ್ವಿಚಕ್ರ ವಾಹನ ರಫ್ತು: ಟಿವಿಎಸ್‌

ದ್ವಿಚಕ್ರ ವಾಹನಗಳ ರಫ್ತಿನಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ 10 ಲಕ್ಷದ ಮೈಲಿಗಲ್ಲು ತಲುಪಿರುವುದಾಗಿ ಟಿವಿಎಸ್‌ ಮೋಟರ್‌ ಕಂಪನಿಯು ಬುಧವಾರ ತಿಳಿಸಿದೆ.
Last Updated 23 ಫೆಬ್ರುವರಿ 2022, 14:23 IST
10 ಲಕ್ಷ ದ್ವಿಚಕ್ರ ವಾಹನ ರಫ್ತು: ಟಿವಿಎಸ್‌
ADVERTISEMENT

ಟಿವಿಎಸ್: ದಾಖಲೆ ಆದಾಯ

ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಟಿವಿಎಸ್ ಕಂಪನಿಯು ₹ 5,706 ಕೋಟಿ ಕಾರ್ಯಾಚರಣೆ ಆದಾಯ ಗಳಿಸಿದೆ
Last Updated 7 ಫೆಬ್ರುವರಿ 2022, 15:55 IST
fallback

ಸ್ವಿಸ್ ಕಂಪನಿ ಖರೀದಿಸಿದ ಟಿವಿಎಸ್

ಸ್ವಿಟ್ಜರ್ಲೆಂಡ್‌ನ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಕಂಪನಿ ಸ್ವಿಸ್‌ ಇ–ಮೊಬಿಲಿಟಿ ಗ್ರೂಪ್‌ನ (ಎಸ್‌ಇಎಂಜಿ) ಶೇಕಡ 75ರಷ್ಟು ಷೇರುಗಳನ್ನು ಖರೀದಿಸಿರುವುದಾಗಿ ಟಿವಿಎಸ್ ಮೋಟರ್ ಕಂಪನಿ ಗುರುವಾರ ಹೇಳಿದೆ.
Last Updated 27 ಜನವರಿ 2022, 19:30 IST
fallback

TVS Raider 125: ನೂತನ ಬೈಕ್ ಬಿಡುಗಡೆ ಮಾಡಿದ ಟಿವಿಎಸ್

ಟಿವಿಎಸ್ ಹೊಸ ಬೈಕ್ ಪರಿಚಯಿಸಿದೆ.
Last Updated 16 ಸೆಪ್ಟೆಂಬರ್ 2021, 10:19 IST
TVS Raider 125: ನೂತನ ಬೈಕ್ ಬಿಡುಗಡೆ ಮಾಡಿದ ಟಿವಿಎಸ್
ADVERTISEMENT
ADVERTISEMENT
ADVERTISEMENT