ಬುಧವಾರ, ಆಗಸ್ಟ್ 4, 2021
22 °C

ಲಾಕ್‌ಡೌನ್ ಪರಿಣಾಮ: ಯುಪಿಐ ಪಾವತಿ ವ್ಯವಸ್ಥೆ ಬಳಕೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಯುಪಿಐ ಪಾವತಿ ವ್ಯವಸ್ಥೆಯ ಬಳಕೆ ಹೆಚ್ಚಾಗುತ್ತಿದೆ. ಜೂನ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಮಾಹಿತಿ ನೀಡಿದೆ.

ಲಾಕ್‌ಡೌನ್ ಸಡಿಲಿಕೆ  ಆರಂಭಿಸಿದ ಬಳಿಕ ಮೇನಿಂದ ಆನ್‌ಲೈನ್‌ ಪಾವತಿಯಲ್ಲಿ ಚೇತರಿಕೆ ಕಂಡುಬಂದಿದೆ. ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಶೇ 8.94ರಷ್ಟು ಏರಿಕೆಯಾಗಿದೆ.

ಪಾವತಿಯ ವಿವರಗಳು
ತಿಂಗಳು: ವರ್ಗಾವಣೆ (ಕೋಟಿ); ಮೊತ್ತ (ಲಕ್ಷ ಕೋಟಿಗಳಲ್ಲಿ)
ಜೂನ್:
134; ₹ 2.62
ಮೇ: 123; ₹ 2.18
ಏಪ್ರಿಲ್: 99.95;₹1.51

ಪಾವತಿಯ ಮಾರ್ಗಗಳು
* ರೂಪೇ ಕಾರ್ಡ್‌
* ಐಎಂಪಿಎಸ್‌
* ಯುಪಿಐ
* ಭೀಮ್
* ಭೀಮ್‌ ಆಧಾರ್‌
* ಎನ್‌ಇಟಿಸಿ ಫಾಸ್ಟ್ಯಾಗ್
* ಭಾರತ್‌ ಬಿಲ್‌ಪೇ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು