79th Independence Day | ಒಟ್ಟು ವಹಿವಾಟಿನಲ್ಲಿ ಶೇ 50ರಷ್ಟು UPI ಬಳಕೆ: ಮೋದಿ
UPI Growth: ‘ಭಾರತದ ಕೊಡುಗೆಯಾದ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ಮೂಲಕ ಇಡೀ ಜಗತ್ತಿನಲ್ಲಿ ನೈಜ ಸಮಯದಲ್ಲಿ ಶೇ 50ರಷ್ಟು ವಹಿವಾಟು ನಡೆಯುತ್ತಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.Last Updated 15 ಆಗಸ್ಟ್ 2025, 6:33 IST