ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lockdown

ADVERTISEMENT

ಪಾದರಾಯನಪುರ ಗಲಭೆ: 375 ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

‘ಕೋವಿಡ್‌-19ರ ಲಾಕ್‌ಡೌನ್‌ ಅವಧಿಯಲ್ಲಿ, ಪಾದರಾಯನಪುರದಲ್ಲಿ ಅಕ್ರಮವಾಗಿ ಗುಂಪುಗೂಡಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಗಲಭೆ ಪ್ರಕರಣದ 375 ಆರೋಪಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.
Last Updated 19 ಮಾರ್ಚ್ 2024, 23:30 IST
ಪಾದರಾಯನಪುರ ಗಲಭೆ: 375 ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

Covid Wave: ಲಾಕ್‌ಡೌನ್‌, ವಿಮಾನ ಸಂಚಾರ ನಿರ್ಬಂಧ ಸದ್ಯ ಅನಗತ್ಯ

ದೇಶದಲ್ಲಿ ಸದ್ಯದಕೋವಿಡ್ ಪರಿಸ್ಥಿತಿಯನ್ನು ಗಮನಿಸಿದರೆ, ಲಾಕ್‌ಡೌನ್ ವಿಧಿಸುವ ಅಥವಾ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ನಿಷೇಧಿಸುವ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಕಟ್ಟಿನಿಟ್ಟಿನ ನಿಗಾ ಅಗತ್ಯ ಎಂದು ಹೇಳಿದ್ದಾರೆ.
Last Updated 24 ಡಿಸೆಂಬರ್ 2022, 21:45 IST
Covid Wave: ಲಾಕ್‌ಡೌನ್‌, ವಿಮಾನ ಸಂಚಾರ ನಿರ್ಬಂಧ ಸದ್ಯ ಅನಗತ್ಯ

ಚೀನಾ: ಕೋವಿಡ್‌ ಸಾವು ಗಣನೀಯ ಏರಿಕೆ?

ಚೀನಾದಲ್ಲಿ ಕೋವಿಡ್‌ ಸೋಂಕು ಏರಿಕೆ ಹಿಂದೆಯೇ, ಅದರಿಂದ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸಿವೆ.
Last Updated 18 ಡಿಸೆಂಬರ್ 2022, 4:21 IST
ಚೀನಾ: ಕೋವಿಡ್‌ ಸಾವು ಗಣನೀಯ ಏರಿಕೆ?

ಕೋವಿಡ್ ಏರಿಕೆ ಹಿನ್ನೆಲೆ ಆಸ್ಪತ್ರೆ ಸೌಲಭ್ಯ ವೃದ್ಧಿಗೆ ಚೀನಾ ಸರ್ಕಾರದ ಕ್ರಮ

ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕು. ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು ಎಂದು ಈಚೆಗೆ ನಡೆದ ಸಂಪುಟ ಸಭೆರ್ಮಾನಿಸಿದೆ. 65 ವರ್ಷ ಮೀರಿದ ನಾಗರಿಕರ ಆರೋಗ್ಯ ರಕ್ಷಣೆಗೆ ಒತ್ತು ನೀಡಲು ನಿರ್ಧರಿಸಿದೆ.
Last Updated 11 ಡಿಸೆಂಬರ್ 2022, 12:52 IST
ಕೋವಿಡ್ ಏರಿಕೆ ಹಿನ್ನೆಲೆ ಆಸ್ಪತ್ರೆ ಸೌಲಭ್ಯ ವೃದ್ಧಿಗೆ ಚೀನಾ ಸರ್ಕಾರದ ಕ್ರಮ

ಲಾಕ್‌ಡೌನ್‌ ವಿರೋಧಿಸಿ ಚೀನಾ ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ

ಲಾಕ್‌ಡೌನ್‌ ನಿಯಮ ವಿರೋಧಿಸಿ ಪೂರ್ವ ಚೀನಾದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಚೀನಾ ಸರ್ಕಾರವು ಕಠಿಣ ಲಾಕ್‌ಡೌನ್‌ ನಿಯಮಗಳನ್ನು ಹಿಂಪಡೆದಿದ್ದರ ಹೊರತಾಗಿಯೂ ದೇಶದ ಹಲವೆಡೆ ಈಗಲೂ ಕೋವಿಡ್‌ ಸಂಬಂಧಿ ನಿರ್ಬಂಧಗಳು ಜಾರಿಯಲ್ಲಿವೆ ಮತ್ತು ಜನರು ಅದನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಈ ಪ್ರತಿಭಟನೆ ಎತ್ತಿಹಿಡಿದಿದೆ.
Last Updated 6 ಡಿಸೆಂಬರ್ 2022, 12:45 IST
ಲಾಕ್‌ಡೌನ್‌ ವಿರೋಧಿಸಿ ಚೀನಾ ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರತಿಭಟನೆಗಳ ನಡುವೆಯೂ ಕಠಿಣ ಲಾಕ್‌ಡೌನ್ ಹೇರಿಕೆ ಸಮರ್ಥಿಸಿಕೊಂಡ ಚೀನಾ

ಶಾಂಘೈನಲ್ಲಿ ಪ್ರತಿಭಟನೆ ಸುದ್ದಿ ವರದಿ ಮಾಡುತ್ತಿದ್ದ ಬಿಬಿಸಿಯ ಪತ್ರಕರ್ತರೊಬ್ಬರನ್ನು ಬಂಧಿಸಿ, ಬಿಡುಗಡೆ ಮಾಡಿರುವ ಕ್ರಮವನ್ನು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಹೊ ಲಿಜಿಯನ್‌ ಸಮರ್ಥಿಸಿಕೊಂಡಿದ್ದಾರೆ. ತನ್ನ ವರದಿಗಾರನ ಮೇಲೆ ಚೀನಿ ಪೊಲೀಸರು ಬಂಧಿಸಿ, ಹಲ್ಲೆ ನಡೆಸಿದ್ದಾರೆಂದು ಬಿಬಿಸಿ ಆರೋಪಿಸಿದೆ.
Last Updated 29 ನವೆಂಬರ್ 2022, 2:40 IST
ಪ್ರತಿಭಟನೆಗಳ ನಡುವೆಯೂ ಕಠಿಣ ಲಾಕ್‌ಡೌನ್ ಹೇರಿಕೆ ಸಮರ್ಥಿಸಿಕೊಂಡ ಚೀನಾ

ಚೀನಾದಲ್ಲಿ ಕೋವಿಡ್ ಹೆಚ್ಚಳ: ರೆಸ್ಟೋರೆಂಟ್‌, ಕಾರ್ಯಕ್ರಮಗಳಿಗೆ ನಿರ್ಬಂಧ

ಅರ್ಧದಷ್ಟು ಜನರು ಮಾತ್ರ ಇರಲು ಅನುಮತಿ
Last Updated 27 ನವೆಂಬರ್ 2022, 6:44 IST
ಚೀನಾದಲ್ಲಿ ಕೋವಿಡ್ ಹೆಚ್ಚಳ: ರೆಸ್ಟೋರೆಂಟ್‌, ಕಾರ್ಯಕ್ರಮಗಳಿಗೆ ನಿರ್ಬಂಧ
ADVERTISEMENT

ಚೀನಾದಲ್ಲಿ ಕೋವಿಡ್‌ ಉಲ್ಬಣ: ಒಂದೇ ದಿನ 32,943 ಹೊಸ ಪ್ರಕರಣ ದೃಢ

ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
Last Updated 25 ನವೆಂಬರ್ 2022, 4:48 IST
ಚೀನಾದಲ್ಲಿ ಕೋವಿಡ್‌ ಉಲ್ಬಣ: ಒಂದೇ ದಿನ 32,943 ಹೊಸ ಪ್ರಕರಣ ದೃಢ

ಕೋವಿಡ್‌ ಹೆಚ್ಚಳ: ಚೀನಾದ ಇನ್ನಷ್ಟು ಕಡೆ ಲಾಕ್‌ಡೌನ್‌

31 ಸಾವಿರ ದಾಟಿದ ಸೋಂಕಿತರ ಸಂಖ್ಯೆ
Last Updated 24 ನವೆಂಬರ್ 2022, 11:35 IST
ಕೋವಿಡ್‌ ಹೆಚ್ಚಳ: ಚೀನಾದ ಇನ್ನಷ್ಟು ಕಡೆ ಲಾಕ್‌ಡೌನ್‌

ಚೀನಾದಲ್ಲಿ ಕೋವಿಡ್ ಹೆಚ್ಚಳ:‌‌‌ ಐಫೋನ್ ಫ್ಯಾಕ್ಟರಿ ಸುತ್ತಮುತ್ತ ಲಾಕ್‌ಡೌನ್

ವಿಶ್ವದ ಅತಿದೊಡ್ಡ ಐಫೋನ್ ಫ್ಯಾಕ್ಟರಿಯ ಸುತ್ತಮುತ್ತಲ ಪ್ರದೇಶದ 6 ಲಕ್ಷ ಜನರ ಮೇಲೆ ಚೀನಾದ ಅಧಿಕಾರಿಗಳು ಬುಧವಾರ ಲಾಕ್‌ಡೌನ್ ವಿಧಿಸಿದ್ದಾರೆ.
Last Updated 2 ನವೆಂಬರ್ 2022, 14:36 IST
ಚೀನಾದಲ್ಲಿ ಕೋವಿಡ್ ಹೆಚ್ಚಳ:‌‌‌ ಐಫೋನ್ ಫ್ಯಾಕ್ಟರಿ ಸುತ್ತಮುತ್ತ ಲಾಕ್‌ಡೌನ್
ADVERTISEMENT
ADVERTISEMENT
ADVERTISEMENT