ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

google pay

ADVERTISEMENT

ಪೇಟಿಎಂ ಬಿಕ್ಕಟ್ಟಿನ ಬೆನ್ನಲ್ಲೇ ಸೌಂಡ್‌ಪಾಡ್ ವಿತರಣೆ ವಿಸ್ತರಿಸಲು ಮುಂದಾದ GPay

ವಹಿವಾಟುಗಳ ಬಗ್ಗೆ ಧ್ವನಿ ಸಂದೇಶ ನೀಡುವ ಸೌಂಡ್‌ಪಾಡ್‌ (ಸ್ಪೀಕರ್)ಗಳ ವಿತರಣೆಯನ್ನು ದೇಶದಾದ್ಯಂತ ವಿಸ್ತರಿಸಲು ಫೈನ್‌ಟೆಕ್‌ ಕಂಪನಿ ಗೂಗಲ್ ಪೇ ಮುಂದಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಇದನ್ನು ಕಾರ್ಯಗತಗೊಳಿಸಲು ಗೂಗಲ್ ಉದ್ದೇಶಿಸಿದೆ.
Last Updated 23 ಫೆಬ್ರುವರಿ 2024, 2:56 IST
ಪೇಟಿಎಂ ಬಿಕ್ಕಟ್ಟಿನ ಬೆನ್ನಲ್ಲೇ ಸೌಂಡ್‌ಪಾಡ್ ವಿತರಣೆ ವಿಸ್ತರಿಸಲು ಮುಂದಾದ GPay

Google Pay– PhonePe ಬಾಹುಳ್ಯ: ಲೋಕಸಭೆಯಲ್ಲಿ ಸಂಸದೆ ಸುಪ್ರಿಯಾ ಸುಳೆ ಅಸಮಾಧಾನ

ಗೂಗಲ್ ಪೇ ಮತ್ತು ಫೋನ್‌ ಪೇ ಅಂತಹ ವಿದೇಶಿ ಮೂಲದ ಯುಪಿಐ ಅಪ್ಲಿಕೇಶನ್‌ಗಳು ನಮಗೆ ಎಷ್ಟು ಸುರಕ್ಷಿತ ಎಂದು ಆತಂಕ
Last Updated 10 ಫೆಬ್ರುವರಿ 2024, 5:50 IST
Google Pay– PhonePe ಬಾಹುಳ್ಯ: ಲೋಕಸಭೆಯಲ್ಲಿ ಸಂಸದೆ ಸುಪ್ರಿಯಾ ಸುಳೆ ಅಸಮಾಧಾನ

ವಿದೇಶಗಳಲ್ಲೂ ಭಾರತೀಯರಿಗೆ Google Pay ಸೇವೆ: NPCI ಜೊತೆ ಮಹತ್ವದ ಒಪ್ಪಂದ

National Payments Corporation of Indiaದ ‘NIPL’ ಜೊತೆ ಗೂಗಲ್ ಪೇ ಒಪ್ಪಂದ
Last Updated 17 ಜನವರಿ 2024, 10:22 IST
ವಿದೇಶಗಳಲ್ಲೂ ಭಾರತೀಯರಿಗೆ Google Pay ಸೇವೆ: NPCI ಜೊತೆ ಮಹತ್ವದ ಒಪ್ಪಂದ

ಗೂಗಲ್‌ ಪೇ ಕಡೆಯಿಂದ ಆಕಸ್ಮಿಕವಾಗಿ ₹88,000 ಹಣ ಬಳಕೆದಾರರ ಖಾತೆಗೆ!

ಯುಪಿಐ ಪಾವತಿ ಸೇವೆ ನೀಡುವ ಜನಪ್ರಿಯ ಗೂಗಲ್ ಪೇ ಆಕಸ್ಮಿಕವಾಗಿ ಕೆಲ ಬಳಕೆದಾರರಿಗೆ ಸುಮಾರು ₹88 ಸಾವಿರ ಹಣ ರವಾನಿಸಿಬಿಟ್ಟಿದೆ!
Last Updated 10 ಏಪ್ರಿಲ್ 2023, 13:54 IST
ಗೂಗಲ್‌ ಪೇ ಕಡೆಯಿಂದ ಆಕಸ್ಮಿಕವಾಗಿ ₹88,000 ಹಣ ಬಳಕೆದಾರರ ಖಾತೆಗೆ!

ಬೆಳ್ತಂಗಡಿ: ಬೆದರಿಸಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ - ದೂರು

ಪರಿಚಯದವರೇ ಆದ ಇಬ್ಬರು ಸೇರಿಕೊಂಡು ವ್ಯಕ್ತಿಯೊಬ್ಬರನ್ನು ಕಟ್ಟಿ ಹಾಕಿ ಬೆದರಿಸಿ ‘ಗೂಗಲ್ ಪೇ’ ಮೂಲಕ ಹಣ ವರ್ಗಾಯಿಸಿಕೊಂಡಿದ್ದಲ್ಲದೇ, ಮನೆಯಂಗಳದಲ್ಲಿದ್ದ ದ್ವಿಚಕ್ರ ವಾಹನವನ್ನು ಕದ್ದೊಯ್ದ ಘಟನೆ ತಾಲ್ಲೂಕಿನ ಪಡಂಗಡಿಯಲ್ಲಿ ನಡೆದಿದೆ.
Last Updated 2 ಏಪ್ರಿಲ್ 2023, 5:39 IST
ಬೆಳ್ತಂಗಡಿ: ಬೆದರಿಸಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ - ದೂರು

ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ವಿಫಲವಾಗಿದೆ: ಭಾರತ್‌ ಪೇ ಸಹಸಂಸ್ಥಾಪಕ ಅಭಿಪ್ರಾಯ

ವಾಟ್ಸ್‌ಆ್ಯಪ್ ಪೇ ಭಾರತದ ಯುಪಿಐ ಮಾರುಕಟ್ಟೆಯನ್ನು ಭೇದಿಸಲು ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಒಂದು ವೇಳೆ ಅದು ಯಶಸ್ವಿಯಾಗಿದ್ದರೆ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಮುಂತಾದವುಗಳನ್ನು ಹಿಂದಿಕ್ಕಬೇಕಿತ್ತು ಎಂದು ‌ಹೇಳಿದ್ದಾರೆ.
Last Updated 16 ನವೆಂಬರ್ 2022, 10:01 IST
ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ವಿಫಲವಾಗಿದೆ: ಭಾರತ್‌ ಪೇ ಸಹಸಂಸ್ಥಾಪಕ ಅಭಿಪ್ರಾಯ

Fact Check: ಗೂಗಲ್‌ ಪೇ ಬಳಸದಂತೆ ಆರ್‌ಬಿಐ ಸೂಚನೆ ನೀಡಿರುವುದು ನಿಜವೇ?

ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದೇಶದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಡಿಜಿಟಲ್ ಪಾವತಿಯಲ್ಲಿ ಮುಂಚೂಣಿಯಲ್ಲಿರುವ ‘ಗೂಗಲ್‌ ಪೇ’ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 7 ನವೆಂಬರ್ 2022, 19:32 IST
Fact Check: ಗೂಗಲ್‌ ಪೇ ಬಳಸದಂತೆ ಆರ್‌ಬಿಐ ಸೂಚನೆ ನೀಡಿರುವುದು ನಿಜವೇ?
ADVERTISEMENT

ಯುಪಿಐ ಪಾವತಿಗೆ ಶುಲ್ಕ ವಿಧಿಸುವ ಪ್ರಸ್ತಾಪ ಪರಿಗಣನೆಯಲ್ಲಿಲ್ಲ: ಕೇಂದ್ರ ಸ್ಪಷ್ಟನೆ

ದೇಶದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸುವ ಪ್ರಸ್ತಾಪ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ.
Last Updated 21 ಆಗಸ್ಟ್ 2022, 16:09 IST
ಯುಪಿಐ ಪಾವತಿಗೆ ಶುಲ್ಕ ವಿಧಿಸುವ ಪ್ರಸ್ತಾಪ ಪರಿಗಣನೆಯಲ್ಲಿಲ್ಲ: ಕೇಂದ್ರ ಸ್ಪಷ್ಟನೆ

PV Web Exclusive | UPI ಪಾವತಿಗೆ ಶುಲ್ಕ? RBIಗೆ ನಿಮ್ಮ ಅಭಿಪ್ರಾಯ ತಿಳಿಸಿ

ಗೂಗಲ್ ಪೇ, ಪೇಟಿಎಂ, ಫೋನ್‌ಪೇ ವಹಿವಾಟಿಗೆ ಶುಲ್ಕದ ಆತಂಕ
Last Updated 20 ಆಗಸ್ಟ್ 2022, 9:39 IST
PV Web Exclusive | UPI ಪಾವತಿಗೆ ಶುಲ್ಕ? RBIಗೆ ನಿಮ್ಮ ಅಭಿಪ್ರಾಯ ತಿಳಿಸಿ

ಗೂಗಲ್‌ ಪೇ, ಫೋನ್‌ ಪೇನಲ್ಲಿ ಲಂಚ!

ವಾಣಿಜ್ಯ ತೆರಿಗೆ ಅಧಿಕಾರಿಗಳ ಮೊಬೈಲ್‌ ಎಸಿಬಿ ವಶಕ್ಕೆ
Last Updated 7 ಏಪ್ರಿಲ್ 2022, 16:06 IST
ಗೂಗಲ್‌ ಪೇ, ಫೋನ್‌ ಪೇನಲ್ಲಿ ಲಂಚ!
ADVERTISEMENT
ADVERTISEMENT
ADVERTISEMENT