ತುಮಕೂರು | GST ನೋಟಿಸ್: UPI ಬೇಡ, ನಮಗೇಕೆ ರಾಮಾಯಣ: ವ್ಯಾಪಾರಸ್ಥರ ಆಕ್ರೋಶ
ಜಿಎಸ್‌ಟಿ ನೋಟಿಸ್‌ಗೆ ವ್ಯಾಪಾರಸ್ಥರು, ವರ್ತಕರು ಹೈರಾಣ
ಮೈಲಾರಿ ಲಿಂಗಪ್ಪ
Published : 23 ಜುಲೈ 2025, 6:01 IST
Last Updated : 23 ಜುಲೈ 2025, 6:01 IST
ಫಾಲೋ ಮಾಡಿ
Comments
ಯುಪಿಐ
2021ರಿಂದ 2025ರ ವರೆಗೆ ನಡೆದ ವಹಿವಾಟಿನ ದಾಖಲೆ ಸಲ್ಲಿಸುವಂತೆ ಕೇಳಿದ್ದಾರೆ. ರೈತರಿಂದ ಯಾವುದೇ ಬಿಲ್ ಪಡೆದಿರುವುದಿಲ್ಲ. ಈಗ ಒಮ್ಮೆಲೆ ಎಲ್ಲ ದಾಖಲೆ ಕೇಳಿದರೆ ಎಲ್ಲಿಂದ ಜೋಡಿಸಬೇಕು. ಅಧಿಕಾರಿಗಳು ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು.
ಟಿ.ಎಸ್.ರಾಜಣ್ಣ ಅಂತರಸನಹಳ್ಳಿ
ಹಣ ವರ್ಗಾವಣೆ ಬಗ್ಗೆ ದಾಖಲೆ ಇದ್ದರೆ ಸಮಸ್ಯೆ ಇಲ್ಲ. ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಹಣದ ವಹಿವಾಟಿನ ಕುರಿತು ದಾಖಲೆ ಸಲ್ಲಿಸಲಾಗುವುದು.