ಗುರುವಾರ, 3 ಜುಲೈ 2025
×
ADVERTISEMENT

GST collection

ADVERTISEMENT

ಜೂನ್‌ನಲ್ಲಿ ₹1.84 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಜೂನ್‌ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.84 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಇದು ಹಿಂದಿನ ವರ್ಷದ ಜೂನ್‌ ತಿಂಗಳಲ್ಲಿ ಆಗಿದ್ದ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಶೇಕಡ 6.2ರಷ್ಟು ಹೆಚ್ಚು.
Last Updated 1 ಜುಲೈ 2025, 14:11 IST
ಜೂನ್‌ನಲ್ಲಿ ₹1.84 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

5 ವರ್ಷದಲ್ಲಿ GST ಸಂಗ್ರಹ ದುಪ್ಪಟ್ಟು: 2024–25ರಲ್ಲಿ ₹22.08 ಲಕ್ಷ ಕೋಟಿ ಸಂಗ್ರಹ

GST Growth: 2024–25ರಲ್ಲಿ ₹22.08 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ; 5 ವರ್ಷಗಳಲ್ಲಿ ಸಂಗ್ರಹ ದುಪ್ಪಟ್ಟು, ನೂತನ ಪಾವತಿದಾರರು 1.51 ಕೋಟಿಗೆ ಏರಿಕೆ
Last Updated 30 ಜೂನ್ 2025, 10:04 IST
5 ವರ್ಷದಲ್ಲಿ GST ಸಂಗ್ರಹ ದುಪ್ಪಟ್ಟು: 2024–25ರಲ್ಲಿ ₹22.08 ಲಕ್ಷ ಕೋಟಿ ಸಂಗ್ರಹ

GST Collection: ಮೇ ಜಿಎಸ್‌ಟಿ ವರಮಾನ ಸಂಗ್ರಹ ₹2 ಲಕ್ಷ ಕೋಟಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಮೂಲಕ ಸಂಗ್ರಹ ಆಗುವ ವರಮಾನವು ಮೇ ತಿಂಗಳಲ್ಲಿ ಶೇಕಡ 16.4ರಷ್ಟು ಹೆಚ್ಚಳ ಆಗಿದ್ದು, ₹2.01 ಲಕ್ಷ ಕೋಟಿಯಷ್ಟು ಆಗಿದೆ. ಜಿಎಸ್‌ಟಿ ವರಮಾನ ಸಂಗ್ರಹವು ಸತತ ಎರಡನೆಯ ತಿಂಗಳಲ್ಲಿಯೂ ₹2 ಲಕ್ಷ ಕೋಟಿಗಿಂತ ಹೆಚ್ಚಾಗಿದೆ.
Last Updated 1 ಜೂನ್ 2025, 15:33 IST
GST Collection: ಮೇ ಜಿಎಸ್‌ಟಿ ವರಮಾನ ಸಂಗ್ರಹ ₹2 ಲಕ್ಷ ಕೋಟಿ

ಕಟ್ಟಡ ನಿರ್ಮಾಣಕ್ಕೂ ಮುನ್ನ ಫ್ಲ್ಯಾಟ್‌ ಖರೀದಿಗೆ ಮುಂಗಡ: ಜಿಎಸ್‌ಟಿ ಪಾವತಿ ಕಡ್ಡಾಯ

‘ವಸತಿ ಸಂಕೀರ್ಣದ ಕಟ್ಟಡ ನಿರ್ಮಾಣಕ್ಕೂ ಮುನ್ನವೇ ಫ್ಲ್ಯಾಟ್‌ ಕಾಯ್ದಿರಿಸಿದ್ದರೆ ಅಂತಹ ಸಮಯದಲ್ಲಿ ಖರೀದಿದಾರರು; ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುವುದು ಕಡ್ಡಾಯ’ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 16 ಏಪ್ರಿಲ್ 2025, 0:39 IST
ಕಟ್ಟಡ ನಿರ್ಮಾಣಕ್ಕೂ ಮುನ್ನ ಫ್ಲ್ಯಾಟ್‌ ಖರೀದಿಗೆ ಮುಂಗಡ: ಜಿಎಸ್‌ಟಿ ಪಾವತಿ ಕಡ್ಡಾಯ

GST ಸಂಗ್ರಹ: ಕರ್ನಾಟಕದಲ್ಲಿ ಹೆಚ್ಚಳ; ಗುಜರಾತ್‌ನಲ್ಲಿ ಕುಸಿತ ಎಂದ ತಜ್ಞರು

ಒಟ್ಟು ಜಿಎಸ್‌ಟಿ ಸಂಗ್ರಹವು ಶೇ 9.1ಕ್ಕೆ ಹೆಚ್ಚಳವಾಗಿದ್ದು, ಫೆಬ್ರುವರಿಯಲ್ಲಿ ₹1.84 ಲಕ್ಷ ಕೋಟಿ ಸಂಗ್ರಹವಾಗಿದೆ. ಇದರಿಂದ ದೇಶೀಯ ಬಳಕೆ ಹೆಚ್ಚಳವಾಗಿದ್ದು, ಆರ್ಥಿಕ ಪುನಶ್ಚೇತನದ ಮುನ್ಸೂಚನೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 1 ಮಾರ್ಚ್ 2025, 13:25 IST
GST ಸಂಗ್ರಹ: ಕರ್ನಾಟಕದಲ್ಲಿ ಹೆಚ್ಚಳ; ಗುಜರಾತ್‌ನಲ್ಲಿ ಕುಸಿತ ಎಂದ ತಜ್ಞರು

ಹಳೆ ತೆರಿಗೆ ಪದ್ಧತಿ ರದ್ದತಿ ಇಲ್ಲ‌: ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟನೆ

‘ಹಳೆಯ ತೆರಿಗೆ ಪದ್ಧತಿಯನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವವು ಸರ್ಕಾರದ ಮುಂದಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.
Last Updated 4 ಫೆಬ್ರುವರಿ 2025, 16:00 IST
ಹಳೆ ತೆರಿಗೆ ಪದ್ಧತಿ ರದ್ದತಿ ಇಲ್ಲ‌: ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟನೆ

ಸಂಪಾದಕೀಯ | ಜಿಎಸ್‌ಟಿ ಮಂಡಳಿಯ ತೀರ್ಮಾನ: ವ್ಯವಸ್ಥೆಯ ಅಸಮತೋಲನದ ಪ್ರದರ್ಶನ

ಸಣ್ಣ ಸಂಗತಿಗಳ ಬಗ್ಗೆ ತೀರಾ ಹೆಚ್ಚು ಗಮನ ಕೊಡುತ್ತಿದ್ದರೆ, ದೊಡ್ಡ ಸಮಸ್ಯೆಗಳ ಬಗ್ಗೆ ಸೂಕ್ತವಾದ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ
Last Updated 29 ಡಿಸೆಂಬರ್ 2024, 23:30 IST
ಸಂಪಾದಕೀಯ | ಜಿಎಸ್‌ಟಿ ಮಂಡಳಿಯ ತೀರ್ಮಾನ: ವ್ಯವಸ್ಥೆಯ ಅಸಮತೋಲನದ ಪ್ರದರ್ಶನ
ADVERTISEMENT

ಜಿಎಸ್‌ಟಿ | ನವೆಂಬರ್‌ನಲ್ಲಿ ₹1.82 ಲಕ್ಷ ಕೋಟಿ ವರಮಾನ ಸಂಗ್ರಹ

ನವೆಂಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.82 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.
Last Updated 1 ಡಿಸೆಂಬರ್ 2024, 14:43 IST
ಜಿಎಸ್‌ಟಿ | ನವೆಂಬರ್‌ನಲ್ಲಿ ₹1.82 ಲಕ್ಷ ಕೋಟಿ ವರಮಾನ ಸಂಗ್ರಹ

₹1.5 ಕೋಟಿ ತೆರಿಗೆ ಬಾಕಿ: ಕೇರಳದ ಪದ್ಮನಾಭಸ್ವಾಮಿ ದೇವಾಲಯಕ್ಕೆ ನೋಟಿಸ್ ಜಾರಿ

₹1.57 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರದಲ್ಲಿರುವ ಪದ್ಮನಾಭಸ್ವಾಮಿ ದೇವಾಲಯಕ್ಕೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಇಲಾಖೆ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 3:09 IST
₹1.5 ಕೋಟಿ ತೆರಿಗೆ ಬಾಕಿ: ಕೇರಳದ ಪದ್ಮನಾಭಸ್ವಾಮಿ ದೇವಾಲಯಕ್ಕೆ ನೋಟಿಸ್ ಜಾರಿ

ಜಿಎಸ್‌ಟಿ ಸಂಗ್ರಹ ದಾಖಲೆ: ಅಕ್ಟೋಬರ್‌ನಲ್ಲಿ ₹1.87 ಲಕ್ಷ ಕೋಟಿ ವರಮಾನ

ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.87 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 9ರಷ್ಟು ಏರಿಕೆಯಾಗಿದ್ದು, ದಾಖಲೆಯಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
Last Updated 1 ನವೆಂಬರ್ 2024, 15:44 IST
ಜಿಎಸ್‌ಟಿ ಸಂಗ್ರಹ ದಾಖಲೆ: ಅಕ್ಟೋಬರ್‌ನಲ್ಲಿ ₹1.87 ಲಕ್ಷ ಕೋಟಿ ವರಮಾನ
ADVERTISEMENT
ADVERTISEMENT
ADVERTISEMENT