ಜಿಎಸ್ಟಿ ದರ ಇಳಿಕೆ, ಖರೀದಿ ಸಾಮರ್ಥ್ಯ ವೃದ್ಧಿ: ಆರ್ಥಿಕ ತಜ್ಞ ಕೆ.ವಿಶ್ವನಾಥ ಭಟ್
Economic Benefit: ಜಿಎಸ್ಟಿ ದರ ಇಳಿಕೆಯಿಂದ ಜನರಿಗೆ ನೇರ ಲಾಭವಾಗಿದ್ದು, ಹಣ ಉಳಿತಾಯ ಹಾಗೂ ಖರೀದಿ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞ ಕೆ. ವಿಶ್ವನಾಥ ಭಟ್ ಹೇಳಿದರು.Last Updated 12 ಅಕ್ಟೋಬರ್ 2025, 4:21 IST