ಭಾನುವಾರ, ಮಾರ್ಚ್ 26, 2023
23 °C

ವೊಡಾಫೋನ್‌ನಿಂದ ವೇಗದ ಇಂಟರ್ನೆಟ್‌ 5ಜಿ ಸಂಪರ್ಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 5ಜಿ ಪರೀಕ್ಷಾರ್ಥ ಪ್ರಯೋಗದಲ್ಲಿ ಪುಣೆ ನಗರದಲ್ಲಿ ಪ್ರತಿ ಸೆಕೆಂಡ್‌ಗೆ ಗರಿಷ್ಠ 3.7 ಗಿಗಾಬೈಟ್‌ ವೇಗದ ಅಂತರ್ಜಾಲ ಸಂಪರ್ಕ ಸಾಧ್ಯವಾಗಿದೆ ಎಂದು ವೊಡಾಫೋನ್ ಐಡಿಯಾ ಕಂಪನಿ ಭಾನುವಾರ ಹೇಳಿದೆ.

ಜಿಯೊ ಕಂಪನಿಯು ಜೂನ್‌ನಲ್ಲಿ ಪ್ರತಿ ಸೆಕೆಂಡ್‌ಗೆ 1 ಜಿಬಿ ವೇಗದ ಸಂಪರ್ಕ ಸಾಧಿಸಿದ್ದಾಗಿ ಹೇಳಿತ್ತು. ಏರ್‌ಟೆಲ್‌ ತಾನು ಕೂಡ ಅಷ್ಟೇ ವೇಗವನ್ನು ಜುಲೈನಲ್ಲಿ ದಾಖಲಿಸಿದ್ದಾಗಿ ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು