ಶುಕ್ರವಾರ, ಫೆಬ್ರವರಿ 28, 2020
19 °C

ಡಬ್ಲ್ಯುಇಎಫ್‌ ವಾರ್ಷಿಕ ಶೃಂಗಸಭೆ: ಭರವಸೆ ಈಡೇರಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

ದಾವೋಸ್‌: 2020ನೇ ದಶಕದಲ್ಲಿ ಭರವಸೆಗಳನ್ನೆಲ್ಲ ಕಾರ್ಯಗತಗೊಳಿಸಲು ಹೊಸ ಮುಖಂಡರು ಮುಂಚೂಣಿಗೆ ಬರುವ ಮತ್ತು ಹೊಸ ಧೋರಣೆ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂಬುದು ಯುವ ಜನರ ನಿರೀಕ್ಷೆಯಾಗಿದೆ.

ಜಾಗತಿಕ ಸಮುದಾಯಕ್ಕೆ ನೀಡಿರುವ ಭರವಸೆಗಳನ್ನು ಜಾರಿಗೆ ತರುವ ವಿಷಯದಲ್ಲಿ ಈ ದಶಕವು ಯಶಸ್ವಿಯಾಗಲು ಹೊಸ ಬಗೆಯ ವಿಧಾನ ಅಳವಡಿಕೆಯ ಅಗತ್ಯವಿದೆ ಎಂದು ‘ಡಬ್ಲ್ಯುಇಎಫ್‌’ ವಾರ್ಷಿಕ ಶೃಂಗಸಭೆಗೆ ಪೂರ್ವಭಾವಿಯಾಗಿ ಬಿಡುಗಡೆ ಮಾಡಿರುವ ಶ್ವೇತಪತ್ರದಲ್ಲಿ ತಿಳಿಸಲಾಗಿದೆ.

ಹೊಸ ನಾಯಕತ್ವವು ರೂಢಿಸಿಕೊಳ್ಳಬೇಕಾದ ಗುಣವಿಶೇಷತೆಗಳ ಬಗ್ಗೆ 5 ಸಾವಿರದಷ್ಟು ಯುವ ಜನರು ಮತ್ತು ಸಿಇಒಗಳನ್ನು ಸಂದರ್ಶಿಸಿ ಶ್ವೇತ‍ಪತ್ರ ಸಿದ್ಧಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು