ಎರಡನೇ ಟಿ20: ಸಾಲ್ಟ್, ಬ್ರೂಕ್ ಮಿಂಚಿನ ಆಟ- ಇಂಗ್ಲೆಂಡ್‌ಗೆ ಮಣಿದ ಕಿವೀಸ್
England hammer New Zealand: ಆಟಗಾರ ಫಿಲ್ ಸಾಲ್ಟ್ ಮತ್ತು ನಾಯಕ ಹ್ಯಾರಿ ಬ್ರೂಕ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ, ಸೋಮವಾರ ಇಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 65 ರನ್‌ಗಳಿಂದ ಸೋಲಿಸಿತು.Last Updated 20 ಅಕ್ಟೋಬರ್ 2025, 12:48 IST