ಮುಂಬೈ: ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿದಿದೆ.ಬುಧವಾರ ವಹಿವಾಟು ಆರಂಭವಾದಾಗರೂಪಾಯಿ ಮೌಲ್ಯ 73.26 ಆಗಿತ್ತು.ಸ್ವಲ್ಪ ಹೊತ್ತಲ್ಲೇ ರೂಪಾಯಿಯ ಮೌಲ್ಯ 73.34 ಆಗಿ ಕುಸಿದಿದೆ.ಇದೇ ಮೊದಲ ಬಾರಿ ರೂಪಾಯಿ ಮೌಲ್ಯ ಈ ರೀತಿ ಕುಸಿತ ಕಂಡಿದೆ.
ಇರಾನ್ನಿಂದ ತೈಲ ಲಭಿಸುವುದು ಕಡಿಮೆಯಾದೊಡನೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರೆಲ್ಗೆ 85 ಡಾಲರ್ ದಾಟಿದೆ.