ಚೀನಾ ಸರಕುಗಳ ಮೇಲೆ ಶೇ 104ರಷ್ಟು ಸುಂಕ: ಶ್ವೇತಭವನ ಘೋಷಣೆ; ಕುಸಿದ ಯುವಾನ್ ಮೌಲ್ಯ
ಚೀನಾ ಆಮದುಗಳ ಮೇಲೆ ಶೇ 50 ರಷ್ಟು ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರಕ್ಕೆ ಡೊನಾಲ್ಡ್ ಟ್ರಂಪ್ ಬಂದಿದ್ದು, ಈ ಮೂಲಕ ಚೀನಾ ಮೇಲಿನ ಅಮೆರಿಕದ ಸುಂಕವು ಶೇ 104ಕ್ಕೆ ಹೆಚ್ಚಳವಾಗಲಿದೆ ಶ್ವೇತಭವನ ಘೋಷಿಸಿದೆ.Last Updated 9 ಏಪ್ರಿಲ್ 2025, 2:12 IST