ಸೋಮವಾರ, ನವೆಂಬರ್ 18, 2019
28 °C

ಷೇರುಪೇಟೆಯಲ್ಲಿ ನಿಲ್ಲದ ಗೂಳಿ ಓಟ

Published:
Updated:

ಮುಂಬೈ:  ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸತತ 6ನೇ ವಹಿವಾಟಿನ ದಿನವೂ ಏರಿಕೆ ದಾಖಲಿಸಿದೆ. ಆರ್ಥಿಕತೆಗೆ ಸಂಬಂಧಿಸಿದಂತೆ ನಿರಾಶಾದಾಯಕ ವರದಿಗಳು ಪ್ರಕಟಗೊಂಡಿದ್ದರೂ ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕವು ಸಾರ್ವಕಾಲಿಕ ದಾಖಲೆಯಾದ 40,267 ಅಂಶಗಳ ಹತ್ತಿರ ಸಾಗಿತ್ತು. ಅಂತಿಮವಾಗಿ 36 ಅಂಶಗಳ ಹೆಚ್ಚಳ ಕಂಡಿತು.

ಪ್ರತಿಕ್ರಿಯಿಸಿ (+)