ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

BSE

ADVERTISEMENT

ಕೇಂದ್ರ ಬಜೆಟ್ ಮಂಡನೆ: ‍ಷೇರುಪೇಟೆಯಲ್ಲಿ ಉತ್ಸಾಹ

ಪೇರುಪೇಟೆಯಲ್ಲಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 264 ಅಂಶಗಳ ಏರಿಕೆ ಕಂಡಿದೆ. ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕದಲ್ಲಿ ಗಮನಾರ್ಹವಾದ ಏರಿಕೆ ಕಂಡಿದೆ.
Last Updated 23 ಜುಲೈ 2024, 6:00 IST
ಕೇಂದ್ರ ಬಜೆಟ್ ಮಂಡನೆ: ‍ಷೇರುಪೇಟೆಯಲ್ಲಿ ಉತ್ಸಾಹ

ಷೇರು ಮಾರುಕಟ್ಟೆ: ಸೆನ್ಸೆಕ್ಸ್‌, ನಿಫ್ಟಿ ಏರಿಕೆ

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳ ಖರೀದಿ ಮತ್ತು ವಿದೇಶಿ ಬಂಡವಾಳ ಒಳಹರಿವಿನ ಹೆಚ್ಚಳದಿಂದ ಷೇರು ಸೂಚ್ಯಂಕಗಳು ಸೋಮವಾರ ಏರಿಕೆಯಾಗಿವೆ.
Last Updated 15 ಜುಲೈ 2024, 14:43 IST
ಷೇರು ಮಾರುಕಟ್ಟೆ: ಸೆನ್ಸೆಕ್ಸ್‌, ನಿಫ್ಟಿ ಏರಿಕೆ

ಷೇರುಪೇಟೆ: ಹೊಸ ಎತ್ತರಕ್ಕೆ ಜಿಗಿದ ಸೂಚ್ಯಂಕಗಳು

ದೇಶದ ಷೇರುಪೇಟೆಗಳಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಹೊಸ ಎತ್ತರಕ್ಕೆ ಜಿಗಿದಿವೆ.
Last Updated 4 ಜುಲೈ 2024, 15:09 IST
ಷೇರುಪೇಟೆ: ಹೊಸ ಎತ್ತರಕ್ಕೆ ಜಿಗಿದ ಸೂಚ್ಯಂಕಗಳು

Sensex | ನಿಫ್ಟಿ ಸಾರ್ವಕಾಲಿಕ ಗರಿಷ್ಠ

ಬಂಡವಾಳ ಸರಕು, ಪವರ್‌ ಹಾಗೂ ಕೈಗಾರಿಕಾ ಸೂಚ್ಯಂಕದ ಷೇರುಗಳ ಖರೀದಿಯಿಂದಾಗಿ ದೇಶದ ಷೇರು‍ಪೇಟೆಗಳಲ್ಲಿ ಬುಧವಾರ ಸಕಾರಾತ್ಮಕ ವಹಿವಾಟು ನಡೆದಿದ್ದು, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.
Last Updated 12 ಜೂನ್ 2024, 15:21 IST
Sensex | ನಿಫ್ಟಿ ಸಾರ್ವಕಾಲಿಕ ಗರಿಷ್ಠ

ಷೇರುಪೇಟೆ ಮಹಾಪತನ: ಇ.ಡಿ ನಿವೃತ್ತ ಐಎಎಸ್‌ ಅಧಿಕಾರಿ ವಿಚಾರಣೆಗೆ ಆಗ್ರಹ

ದೇಶದ ಷೇರುಪೇಟೆಗಳು ಮಂಗಳವಾರದ ವಹಿವಾಟಿನಲ್ಲಿ ಮಹಾಪತನ ಕಂಡಿದ್ದು, ಇದರ ಹಿಂದಿರುವ ನೈಜ ಕಾರಣವನ್ನು ಪತ್ತೆ ಹಚ್ಚಲು ಜಾರಿ ನಿರ್ದೇಶನಾಲಯದಿಂದ ವಿಚಾರಣೆ ನಡೆಸಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಇ.ಎ.ಎಸ್‌. ಶರ್ಮಾ ಒತ್ತಾಯಿಸಿದ್ದಾರೆ.
Last Updated 6 ಜೂನ್ 2024, 15:37 IST
ಷೇರುಪೇಟೆ ಮಹಾಪತನ: ಇ.ಡಿ ನಿವೃತ್ತ ಐಎಎಸ್‌ ಅಧಿಕಾರಿ ವಿಚಾರಣೆಗೆ ಆಗ್ರಹ

ಜೂನ್‌ 4ರಂದು ಷೇರು ಮಾರುಕಟ್ಟೆ ಕುಸಿತ: ತನಿಖೆಗೆ ರಾಹುಲ್ ಗಾಂಧಿ ಆಗ್ರಹ

ಇತ್ತೀಚೆಗೆ ಷೇರು ಮಾರುಕಟ್ಟೆಯ ದಿಢೀರ್ ಕುಸಿತದಿಂದಾಗಿ ಸುಮಾರು 5 ಕೋಟಿ ಹೂಡಿಕೆದಾರರು ₹30ಲಕ್ಷ ಕೋಟಿಯನ್ನು ಕಳೆದುಕೊಂಡಿದ್ದು, ಈ ಕುರಿತು ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.
Last Updated 6 ಜೂನ್ 2024, 15:36 IST
ಜೂನ್‌ 4ರಂದು ಷೇರು ಮಾರುಕಟ್ಟೆ ಕುಸಿತ: ತನಿಖೆಗೆ ರಾಹುಲ್ ಗಾಂಧಿ ಆಗ್ರಹ

ಸೆನ್ಸೆಕ್ಸ್‌ 220 ಅಂಶ ಇಳಿಕೆ

ಲೋಕಸಭಾ ಚುನಾವಣಾ ಫಲಿತಾಂಶದ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಲಾಭದ ಉದ್ದೇಶಕ್ಕಾಗಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ನಕಾರಾತ್ಮಕ ವಹಿವಾಟು ನಡೆಯಿತು.
Last Updated 28 ಮೇ 2024, 15:27 IST
ಸೆನ್ಸೆಕ್ಸ್‌ 220 ಅಂಶ ಇಳಿಕೆ
ADVERTISEMENT

ಸೆನ್ಸೆಕ್ಸ್‌, ನಿಫ್ಟಿ ಏರಿಕೆ

ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಇನ್ಫೊಸಿಸ್‌ ಷೇರುಗಳ ಖರೀದಿಯಿಂದಾಗಿ ಷೇರು ಸೂಚ್ಯಂಕಗಳು ಐದನೇ ದಿನವಾದ ಬುಧವಾರವೂ ಏರಿಕೆ ಕಂಡಿವೆ.
Last Updated 22 ಮೇ 2024, 16:09 IST
ಸೆನ್ಸೆಕ್ಸ್‌, ನಿಫ್ಟಿ ಏರಿಕೆ

ಎಲ್‌ಐಸಿ ಮಾರುಕಟ್ಟೆ ಮೌಲ್ಯ ₹6.16 ಲಕ್ಷ ಕೋಟಿಗೆ ಏರಿಕೆ

ಕಳೆದ ವಾರ ನಡೆದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 1,341 ಅಂಶ ಹೆಚ್ಚಳವಾಗಿದೆ.
Last Updated 19 ಮೇ 2024, 13:57 IST
ಎಲ್‌ಐಸಿ ಮಾರುಕಟ್ಟೆ ಮೌಲ್ಯ ₹6.16 ಲಕ್ಷ ಕೋಟಿಗೆ ಏರಿಕೆ

Share Market | 2ನೇ ದಿನವೂ ಗೂಳಿ ಓಟ

ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಗೂಳಿ ಓಟ ಮುಂದುವರಿಯಿತು.
Last Updated 17 ಮೇ 2024, 15:36 IST
Share Market | 2ನೇ ದಿನವೂ ಗೂಳಿ ಓಟ
ADVERTISEMENT
ADVERTISEMENT
ADVERTISEMENT