ಗುರುವಾರ , ಜೂನ್ 30, 2022
22 °C

ಪಿರಾಮಲ್ ಫಾರ್ಮಾದ ಷೇರು ಖರೀದಿಸಲಿದೆ ಕಾರ್ಲೈಲ್‌ ಗ್ರೂಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಮೆರಿಕದ ಕಾರ್ಲೈಲ್‌ ಸಮೂಹವು ಪಿರಾಮಲ್‌ ಫಾರ್ಮ್‌ದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.

ಶೇ 20ರಷ್ಟು ಷೇರುಗಳನ್ನು ₹ 3,700 ಕೋಟಿಗೆ ಖರೀದಿಸಲು ಮುಂದಾಗಿದೆ ಎಂದು ಪಿರಾಮಲ್‌ ಎಂಟರ್‌ಪ್ರೈಸಸ್‌ ಶನಿವಾರ ಷೇರುಪೇಟೆಗೆ ಮಾಹಿತಿ ನೀಡಿದೆ.

ಕಂಪನಿ ಹೊಂದಿರುವ ಸಾಲದ ಮೊತ್ತ, ವಿನಿಮಯ ದರ ಮತ್ತು ಒಪ್ಪಂದ ಮುಗಿಯುವ ಸಮಯದಲ್ಲಿ ಕಂಪನಿಯ ಷೇರು ಮೌಲ್ಯದ ಆಧಾರದ ಮೇಲೆ ಷೇರು ಹೂಡಿಕೆಯ ಅಂತಿಮ ಮೊತ್ತ ನಿರ್ಧಾರವಾಗಲಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು