‘ಎಲಿವೇಟೆಡ್ ಬ್ಲೇಡ್ ತಂತ್ರಜ್ಞಾನದ, ಸಾಮಾನ್ಯ ಫ್ಯಾನ್ಗಿಂತ ಶೇ 50ರಷ್ಟು ಹೆಚ್ಚು ಪ್ರದೇಶಕ್ಕೆ ಗಾಳಿ ತಲುಪಿಸುವ ‘ಏರ್–360’ ಬ್ರ್ಯಾಂಡ್ನ ಫ್ಯಾನ್ ಮತ್ತು ಕಿಟಕಿಯಲ್ಲಿ ಸುಲಭವಾಗಿ ಅಳವಡಿಸಬಹುದಾದ ‘ಟ್ರೈಕೂಲ್’ ಕೂಲರ್ ಪರಿಚಯಿಸಲಾಗಿದೆ. ಈ ಕೂಲರ್ ಅನ್ನು ಕಿಟಕಿಗಳಲ್ಲಿ ಸುಲಭವಾಗಿ ಅಳವಡಿಸಬಹುದಾಗಿದೆ. ಹೀಗಾಗಿ ಇತರ ಕೂಲರ್ಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ.